ಭೂಮಿಯಲಿ
ಬಾಳಲು ಕಟ್ಟಿಕೊಂಡ
ರಾಜಾಸ್ಥಾನ (ಆವಾಸಸ್ಥಾನ) ಬಿಟ್ಟು
ಸ್ವರ್ಗದ ದೇವಸ್ಥಾನಕ್ಕೆ
ಹೋಗುವುದೇ ಸಾವಿನ
ಮಹಾ ಪ್ರಸ್ಥಾನ
*****

ಪರಿಮಳ ರಾವ್ ಜಿ ಆರ್‍
Latest posts by ಪರಿಮಳ ರಾವ್ ಜಿ ಆರ್‍ (see all)