ವರ್ಗ: ಲೇಖನ / ಹಾಸ್ಯ / ನಗೆಹನಿ
ಪುಸ್ತಕ: ನಗೆ ಡಂಗುರ
ಲೇಖಕ: ಪಟ್ಟಾಭಿ ಎ ಕೆ
ಕೀಲಿಕರಣ:
ವ್ಯಕರಣ ದೋಷ ತಿದ್ದುಪಡಿ: ಕಿಶೋರ್ ಚಂದ್ರ

 

ಗಂಡ: ಟಿವಿ ನೋಡುತ್ತಾ ಕಣ್ಣಲ್ಲಿ ಬಳಬಳನೆ ನೀರು ಸುರಿಸುತ್ತಿದ್ದ.
ಹೆಂಡ್ತಿ: “ಯಾಕ್ರಿ ಏನ್ ಸಮಾಚಾರ? ಈ ಪಾಟಿ ನೀರು ನಿಮ್ಮಕಣ್ಣುಗಳಲ್ಲಿ? ಯಾವ ಸೀರಿಯಲ್ ನೋಡ‌ಲು ಹೊರಟಿರಿ?”
ಗಂಡ: “ಸೀರಿಯಲ್ ಅಲ್ಲ ಕಣೆ; ನಮ್ಮ ಮದುವೆಯ ಸಿ.ಡಿ ಅಷ್ಟೆ!”
***