
ಜೇನು ನಾವು ನೋವು ನಾವು ಕೈಗೆ ಸಿಕ್ಕರೆ ಒಸಗಿ ಹಾಕುವಿರೆಂಬಾ ಶಂಕೆ! ಊದಿದಾ ಶಂಕು ಊದೂತ್ತಾ ಗಿಳಿ ಪಾಠ ಒಪ್ಪಿಸುತ್ತಾ ನಿತ್ಯ ಜಿಗಿ, ಜಿಗಿದು, ಕುಣಿ, ಕುಣಿದು, ಹಾರುತ್ತಾ ಏಳು ಕೆರೆ, ನೀರು ಕುಡಿದು ಹೂವಿಂದಾ ಹೂವಿಗೇ ಹಾರಿ, ನಿಮ್ಮ ಕಾಲ ಬಳಿ ಸಾರಿ...
ನಿನಗೆ ಸೂರ್ಯನಷ್ಟೆ ಮರ್ಯಾದೆ ಬೇಕೂ ಅಂದ್ರೆ ಹದಿನೈದು ದಿವಸ ಹಾಗೇ ಹದಿನೈದು ದಿವಸ ಹೀಗೆ ಹುಣ್ಣಿಮೆಗೊಂದು ದಿನ ಹಸನ್ಮುಖ ಅಮಾವಾಸ್ಯೆಗೆ ಮಂಗಮಾಯ ಇದೆಲ್ಲಾ ಚಾಳೀ ಮೊದಲು ಬಿಟ್ಟುಬಿಡಬೇಕೂ ಚಂದ್ರ. *****...
ರಾಮ ರಹಿಮ ಕ್ರಿಸ್ತ ಬುದ್ಧರನು ಹುಟ್ಟಿಸಿ ಚದುರಂಗ ಪಟದ ನಾಲ್ಕೂ ದಿಕ್ಕಿಗೆ ಇಟ್ಟು ಧರ್ಮಗಳ ದಾಳ ಎಸೆಯುತ್ತಾ ದಾಳಿ ಪ್ರತಿದಾಳಿ ಕೊಲೆ ಸುಲಿಗೆ ಜನ ಸಾಮಾನ್ಯರ, ಸೈನಿಕರ, ದುರಂತನೋಡುತಿರುವ ದೇವದೇವಾ ಸೃಷ್ಟಿಕರ್ತಾ ಎಲ್ಲಿರುವಿಯೋ! ಗುಜರಾತ್ ತಾಲಿಬಾನ...
ರಾತ್ರಿಯ ತಣ್ಣನೆ ತೋಳಿನಲಿ ಮಲಗಿರೆ ಲೋಕವೆ ಮೌನದಲಿ ಯಾರೋ ಬಂದು, ಹೊಸಿಲಲಿ ನಿಂದು ಸಣ್ಣಗೆ ಕೊಳಲಿನ ದನಿಯಲ್ಲಿ ಕರೆದರಂತಲ್ಲೆ ಹೆಸರನ್ನು ಕರೆದವರಾರೇ ನನ್ನನ್ನು? ಬೇಗೆಗಳೆಲ್ಲಾ ಆರಿರಲು ಗಾಳಿಯು ಒಯ್ಯನೆ ಸಾಗಿರಲು ಒಳಗೂ ಹೊರಗೂ ಹುಣ್ಣಿಮೆ ಚಂದಿರ ತ...
‘ಹುಟ್ಟಿನ ಕೊರಳಿಗೆ ಗಂಟೆ ಕಟ್ಟುವವರಾರು?’ ಎಂಬ ಗೊಂದಲವೇ ಇಲ್ಲ! *****...













