ಹರೆಯ ಇರುವಾಗ
ಬಾಳ ಗುಟುಕು
ಮದಿರೆ ತುಂಬಿದೆ ಸೀಸೆ
ಗಮ್ಮತ್ತಿನ ಹೊತ್ತು!
ಮುಪ್ಪಿನಲಿ
ಬಾಳಗುಟುಕು
ಖಾಲಿ ಸೀಸೆ
ಗಪ್‌ಚಿಪ್
ಗುಟಕ್ ಎನ್ನುವ ಹೊತ್ತು!
*****

ಪರಿಮಳ ರಾವ್ ಜಿ ಆರ್‍
Latest posts by ಪರಿಮಳ ರಾವ್ ಜಿ ಆರ್‍ (see all)