ಬುವಿಯ
ಛಾಯಾ ಚಿತ್ರವ
ಬಯಸಿ ಬಾನು ಕ್ಲಿಕ್ ಮಾಡಿದ ಪ್ಹ್ಲಾಷ್
ಮಿಂಚಾಗಿರ ಬೇಕು!
*****