ಒಗ್ಗರಣೆ ಭರಣಿಯಲ್ಲಿ
ಒಟ್ಟಾಗಿ ಬಾಳುವ
ಸಾಸಿವೆ ಜೀರಿಗೆ
ಒಟ್ಟಾಗಿಯೇ ಸಾಯುತ್ತವೆ
ಕಾದ ಬಾಣಲೆಯಲ್ಲಿ!
*****