ಹೆಂಡತಿಗೆ
ಆಭರಣದ ಚಿಂತೆ;
ಗಂಡನಿಗೋ
ಉದರಂಭರಣದ ಚಿಂತೆ!
*****