
ಒಂದು ಪೈಸೆ ಫೀಸು ಇಲ್ಲದ ಪುಕ್ಕಟೆ ಸಲಹೆ ಕೊಡ್ತೀನಿ ಕೇಳಿ ಬಾಸು ಕೋಪ ಬಂದು ಜಗಳಾಡ್ತಿರೊ ಹೆಂಡ್ತಿ ಹತ್ತಿರ ಮಾತಿಗಿಂತ ಮೌನವೇ ಲೇಸು ತಲೆಬಿಸಿಯಾದರೆ ಆಸುಪಾಸ್ ನಲ್ಲಿರೋ ಹೋಟೆಲ್ಲಿಗೆ ಹೋಗಿ ಕುಡಿಯಿರಿ ಒಂದು ದೊಡ್ಡ ಗ್ಲಾಸು ತಣ್ಣನೆಯ ಐಸು ಹಾಕಿದ ಜ್...
ಸಾವಿರ-ಎರಡು ಸಾವಿರ-ಮೂರು ಸಾವಿರ ಆಕಾಶ ಮೆಟ್ಟಿಲುಗಳು ಇನ್ನೂ ಇನ್ನೂ ಎತ್ತರೆತ್ತರಕೇರುತಿದೆ ನನ್ನ ತೂಗುಯ್ಯಾಲೆ ನೋಡು ನೋಡುತ್ತಿದ್ದಂತೆಯೇ ಐದು ಸಾವಿರ ಅಡಿಗಳಿಗೂ ಮೇಲೆ ತೂಗುತಿದೆ ಉಯ್ಯಾಲೆ ಗಂಧರ್ವ ಲೋಕದಲಿ ಒಮ್ಮೊಮ್ಮೆ ಗಾಳಿ ಹೆಚ್ಚು ಕುಡಿದು ಮತ...
ಮುರುಕು ಮಂಟಪದಲ್ಲಿ ಅಳಿದುಳಿದ ಎಡೆಯಲ್ಲಿ ನಿನ್ನ ರೂಪವು ಬಂದು, ಕಳೆದ ಕಾಲದ ನನಸ ಕೂಡ ಆಡುತಲಿಹುದು ಕಣ್ಣ ಮುಚ್ಚಾಲೆ! ಬೇಡ ಬೇಡೆಂದರೂ, ಕೇಳದೆಯೆ, ತಾಳದೆಯೆ, ಓಡುತಿದೆ ನಿನ್ನೆಡೆಗೆ ಮನಸು, ಕನಸಿನ ನನಸು, ಮರೆಯಾದ ನಿನಗಾಗಿ ತವಕಪಡುತೆ! ಅಂದೊಮ್ಮೆ,...
ಇಳಿದೆ ಇಳಿದು ಜನಸ್ತೋಮದಲ್ಲಿ ಸೇರಿ ಸೇರಿ ನುಗ್ಗಿದೆ ನುಗ್ಗಿ ಸ್ಟೇಶನಿನ ಹೊರಬಂದೆ ಬಂದು ಈ ಅಗಾಧ ಜನಸ್ತೋಮದಲ್ಲಿ ನುಗ್ಗಿದೆ ನುಗ್ಗಿ ಲಗ್ಗೇಜು ಹೆಗಲಿಗೇರಿಸಿಕೊಂಡು ಬಗ್ಗಿ ಸಾಗಿದೆ ಪ್ರವಾಹದಲ್ಲಿ ಸಾಗಿ ನಗರಕ್ಕೆ ಬಂದು ಎದ್ದೆ ಎದ್ದು ಇಳಿದುಕೊಳ್ಳು...













