ಅಳುವವರನು ನಗಿಸಿ
ಮೂಕರನು ಮಾತನಾಡಿಸಿ
ಜಗಳಾಡಿದವರನು ಒಂದುಗೂಡಿಸಿ
ಹಿರಿಯ ಕಿರಿಯರನ್ನೆಲ್ಲಾ ಆಹ್ವಾನಿಸುತ
ಅವರವರ ಬಯಕೆಗೆ
ಅರ್ಥಪೂರ್ಣವಾಗಿ
ಬಲಿಯಾಗುವ ನಾನು –
*****