
ನಡೆದಿದೆ ಪೂಜಾರತಿ ವಿಶ್ವದೇಹಿಗೆ ನಭದ ನೀಲ ತಳಿಗೆಯಲ್ಲಿ ಚುಕ್ಕಿ ಚೆಲ್ಲಿವೆ, ರವಿ ಚಂದಿರ ನೀಲಾಂಜನ ಜ್ವಲಿಸಿ ಉರಿದಿವೆ ಚಂದನವನ ಚಾಮರ ಬೀಸುತಲಿದೆ ಪರಿಮಳ, ಭೂಕಂಠದಿ ಹೊಮ್ಮಿದೆ ಹಕ್ಕಿ ಕಲರವ ಕೋಟಿ ಕೋಟಿ ಗಿಡಮರ ಚಿತ್ರಾಂಕಿತ ಕಂಬ ರಾಶಿರಾಶಿ ಬಣ್ಣದ...
ದಾರಿಯು ಇನಿತಾದರು ಕಳೆದಿಲ್ಲ, ದೂರದ ಊರಿನ ಸುಳಿವೇ ಇಲ್ಲ, ಹಸುರು ಬಯಲುಗಳೊ ಬಾಳಿನೊಳಿಲ್ಲ, ಇರುಳಾಗಲೆ ಕವಿದಿದೆ, ಗೆಳತಿ! ರವಿ ಮುಳುಗಿದನದೋ ದುಗುಡದ ಕಡಲಲಿ, ಮೋಡದ ದಿಬ್ಬಣ ಆಗಸದೊಡಲಲಿ ಅಬ್ಬರಿಸಿದೆ, ಭಯ ತುಂಬುತ ಸಿಡಿಲಲಿ ಇರುಳಾಗಲೆ ಕವಿದಿದೆ, ...
ತೊಂಡಿಲಾಕೃತಿಯ ಕೆಂಪು ತುಟ್ಟಿಗಳು ಪರಸ್ಪರ ಸ್ಪರ್ಶಿಸಿದಾಗ ಎಷ್ಟೊಂದು ಹೇಳತೀರದ ಸಂತೃಪ್ತಿಯ ಸುರಿಮಳೆ ಅಲಾಹದಕರ ಕಂಡುಕೊಂಡೆವು ನಾವುಗಳು ಬೆಳ್ಳಕಿಯಂತೆ ಹೊಳೆಯುತ್ತಿರುವ ನಿನ್ನ ಆ ಶರೀರವನ್ನು ಸ್ಪರ್ಶಿಸಿ ನಾ ನಿನ್ನಲ್ಲಿಯೇ ಸ್ವರ್ಗಲೋಕವು ಸರ್ವಸ್ವ...













