ಸಕಲ ಅಭಿಷ್ಟಕೆ
‘ಹೂಂ’ ಎಂದು
ನಿತ್ಯ ನಗುವ
ಗಿಡದರಿಳಿದ ಹೂ
ಪರಮಾತ್ಮ!
*****