
[ಶಿಶುಗೀತೆ] ಡ್ಯಾಡಿ ನೀನೆ ಮಾಮಿ ನೀನೆ ಮಮ್ಮು ನೀಡುವ ದೇವನೆ ಚಿಗರಿ ನಾವು ಬಗರಿ ನಾವು ಚಿಮ್ಮಿ ಆಡಿಸು ತಂದೆಯೆ ಹಾಡು ನಮ್ಮದು ಹೆಜ್ಜೆ ನಮ್ಮದು ಹಣ್ಣು ಹೂವು ನಮ್ಮವು. ಮಳೆಯು ನಮ್ಮದು ಇಳೆಯು ನಮ್ಮದು ಪಕ್ಕ ಬೀಸಿ ಪುಟಿವೆವು ಮುಗಿಲು ನಮ್ಮದು ಗಗನ ...
ದೀಪದ ಕುಡಿಗಳು ಎಲ್ಲೆಲ್ಲೂ ದೀಪದ ಪಡೆಯೇ ಎಲ್ಲೆಲ್ಲೂ, ಬಾನಲ್ಲೂ ಬುವಿಯಲ್ಲೂ ಮಕ್ಕಳು ಮುದುಕರ ಕಣ್ಣಲ್ಲೂ. ಕರೀ ಮೋಡದಾ ಮರೆಯಲ್ಲಿ ಹಾಸಿದ ಬೆಳಕಿನ ತೆರೆಯಲ್ಲಿ ಮಿಂಚುವ ಭಾಷೆ, ಏನೋ ಆಸೆ ಕಾತರ ತುಂಬಿದ ಬಾನಲ್ಲಿ ಕಲ್ಲು ಮುಳ್ಳಿನಾ ಬದಿಯಲ್ಲೇ ಬಿರುಸು...
ಸುಡುಸುಡುವ ಕಾವಲಿಗೆ ಬಿದ್ದ ಕ್ಷಣದಲ್ಲಿ ಹಸಿಹಿಟ್ಟಿನ ರೊಟ್ಟಿ ಮೈಯೆಲ್ಲಾ ಪ್ರತಿರೋಧದ ಕಡು ಕೆಂಪನೆ ಕಲೆಗಳು. ನಿಧಾನಕ್ಕೆ……… ಎಲ್ಲಾ ರೂಢಿಯಾಗಿ ತನ್ನ ಸುಟ್ಟುಕೊಳ್ಳುತ್ತಲೇ ಹಸಿವಿಗೆ ಬೇಕೆಂದಂತೆ ಬೇಯುವ ಹಾಳತ. ಮತ್ತೆಲ್ಲಾ ಮಾಮೂಲೇ....
ಈ ದೇಶದಲಿ ನ್ಯಾಯ ನಿರ್ಣಯಕೆ ಬಂದ್ ಆಚರಣೆ ಪ್ರಜೆಗಳ ತುಟಿಗಳಿಗೆ ಹೊಲಿಗೆ ಹಾಕಿ ಬಿಗಿ ಬಂಧನ ಪ್ರತಿ ದಿನದ ಒಂದು ಹೊತ್ತಿನ ಊಟಕೆ ಪರದಾಡುವ ಕೂಲಿಗೆ ಯಾವ ಆದೇಶ ಬೆಚ್ಚನೆಯ ಭರವಸೆ ಹುಟ್ಟು ಹಾಕೀತು ದೂರಾದುಷ್ಠರ ಆಡಳಿತದ ಕಪಿ ಮುಷ್ಠಿಗೆ ನಲುಗಿದ ಅವರಿವ...
“ಆಟದಲಿ ನಿಮಗಿರುವ ಹಿಗ್ಗು ಎಲ್ಲೆಡೆ ಹಬ್ಬಿ ನನ್ನನೂ ಆವರಿಸಿ ಸೆಳೆಯುತಿದೆ, ನಿಮ್ಮೆಡೆಗೆ ಕೂಡಿ ಆಡುವೆನೆನುವ ಆಸೆ ಎದೆಯನು ತಬ್ಬಿ ಎಳತನವನೆಬ್ಬಿಸಿದೆ. ಕಳೆದ ಕಾಲದ ಕಡೆಗೆ ನೆನವು ಹರಿಸಿದೆ ಇಂದು.” ಅದು ಹಿಂದೆ, ಬಲು ಹಿಂದೆ, ಇನ್ನು...













