ಸಿಕ್ಕಿದ್ದನ್ನೆಲ್ಲಾ
ದೋಚಿ ದುಡ್ಡು ಮಾಡುತಿದ್ದ ನಮ್ಮೂರ ಕಂತ್ರಿ
ಇದ್ದಕ್ಕಿದ್ದಂತೆ ಲಾಟರಿ ಎದ್ದು ಆಗೇಬಿಟ್ಟ ನೋಡಿ ಶಾಸಕ + ಮಂತ್ರಿ
ಯಾವುದೋ ತೆರೆದ ವಿಶ್ವವಿದ್ಯಾಲಯ ಗುಟ್ಟಾಗಿ ಕೊಟ್ಟಿತು
ಅವನಿಗೊಂದು ಬಿ.ಎ.
ಮನೆಗೆಲಸಕ್ಕೆ ಬರುತ್ತಿದ್ದ ಸಾವಂತ್ರಿಯೂ ಆಗಿಬಿಟ್ಟಳು ಒಬ್ಬ
ಇಂಪಾರ್ಟೆಂಟು ಪಿ.ಎ.
*****