
ಒಲವಿನ ಕಡಲೆಂದು ಭಾವಿಸಿ ಸಾಕಷ್ಟು ಸುಖಿಸಿ ಅವಳು ನಿದ್ರಿಸುತ್ತಿದ್ದಾಳೆ ಅವನ ಮಡಿಲಲ್ಲಿ *****...
ಇಲ್ಲಿದ್ದವರೆ ನೀವು ಹಿಂದೆ ಒಮ್ಮೆ ಈಗ ಅಲ್ಲಿದ್ದೀರಿ ದೂರ, ಅಷ್ಟೆ ಎಲ್ಲೋ ಮೇಲಿದ್ದರೂ, ಇಲ್ಲದ ಗಾಂಬೀರ್‍ಯ, ಹೊತ್ತು ದಿಕ್ಕಿಂದ ದಿಕ್ಕಿಗೆ ಒಂದೇ ಸಮನೆ ನೀವು ಠಳಾಯಿಸುತ್ತಿದ್ದರೂ ನಿಮ್ಮ ಗುರುತಿದೆ ನಮಗೆ ಖಿಚಿತವಾಗಿ ಹೇಳಬೇಕೆ ಪೂರ್ವಕಥೆಯನೆಲ್ಲ ಉ...
ಬಿಟ್ಟರಾಯ್ತೆ ದಾಡಿ ತಲೇಲಿರೋದು ರಾಡಿ ಕವಿಯಂತೆ ಕವಿ ಬೀದಿ ಸುತ್ತೋ ರೌಡಿ ಎಂಥ ಕವಿ! ಎಂಥ ಕವಿ! ಹಿಂಡಿರವನ ಕಿವಿ! ಪದ್ಯವಂತೆ ಪದ್ಯ ಬರಿಯೋದು ಬರೀ ಗದ್ಯ ಮತ್ತಿನ್ನೇನು ಮಾಡ್ತಾನಪೋ ತಲೆಗೇರಿದರೆ ಮದ್ಯ ಎಂಥ ಪದ್ಯ! ಎಂಥ ಪದ್ಯ! ನಾಚಿಕೆನಾದ್ರೂ ಇದ್ಯ...
ದೂರ ದೂರ ದೂರ ಗುಡ್ಡ ಹಾರಿ ಹಾರಿ ಬರುತ್ತಿವೆ ಹಸಿರು ಹೊಗರು ಹಣ್ಣು ಹೂವು ತೂರಿ ತೂರಿ ತರುತಿವೆ ||೧|| ಅಗೊ ಅಲ್ಲಿ ತಗೊ ಇಲ್ಲಿ ನುಗ್ಗಿ ನುಗ್ಗಿ ಬಂದವು ದಿಗಿಲು ದಾಟಿ ಭುಗಿಲು ದಾಟಿ ಹಿಗ್ಗಿ ಹಿಗ್ಗಿ ನಿಂದವು ||೨|| ಯಾರು ಏನು ಎಂಬ ಚಿಂತೆ ಓಡಿ ಓ...
ಹಸಿವಿನ ಆಯ್ಕೆ ರೊಟ್ಟಿ. ಆದರೆ ರೊಟ್ಟಿ ಸೃಷ್ಟಿಯಾಗುವುದು ಆಯ್ಕೆಯಿಂದಲ್ಲ ಅನಿವಾರ್ಯತೆಯಿಂದ. ಅದಕ್ಕೆ ಆಯ್ಕೆ ಇದ್ದರೆ ರೊಟ್ಟಿಯಾಗುತ್ತಿರಲಿಲ್ಲ. ಹಸಿವಂತೂ ಆಗುತ್ತಿರಲೇ ಇಲ್ಲ. *****...
ಏಕೆ ದೂಷಿಸುವೆ ಎನ್ನ? ಎರಡನೆಯದು ಹೆಣ್ಣಾಗಿರುವುದಕೆ| ಹೆಣ್ಣು ಗಂಡು ಬೇಧ ಬಾರದೆನಗೆ ತಾಯಿಯಾಗೆನ್ನ ಪ್ರೀತಿಸುಧೆಯ ಹರಿಸುವೆ ಸದಾ ಹೀಗೆ|| ನಮ್ಮಿಬ್ಬರ ಹಡೆದವಳು ಹೆಣ್ಣಲ್ಲವೇನು? ಹಸಿದು ಅಳುವಾಗ ಕಣ್ಣಕಂಬನಿವರೆಸಿ ಹಾಲುಣಿಸಿ ಹಸಿವ ತಣಿಸಿ ಪ್ರೀತಿಯ...
ಬಡವನಡುಗೆಯ ಸೂತ್ರಗಳೆನ್ನ ಕವನಗಳು ಕಾಡಿನೊಳಂತೆ ಬೆಳೆವ ಕಂದಮೂಲಗಳನುಪಚರಿಸಿ ಬಡಿಸಿಹೆನೀ ರುಚಿಯ ಗ್ರಹಿಸುವೊಡೆ ಹಸಿದುಂಬ ತುಡುಗಿನೊಳರಸುವ ಮನವಿರಬೇಕಲ್ಲದೊಡೆ ಜಿಡ್ಡಿನನ್ನವನುಂಡ ಪೇಟೆ ಮನಕಿದೊಗ್ಗದು – ವಿಜ್ಞಾನೇಶ್ವರಾ ***** ಜಿಡ್ಡಿನನ್ನ...













