ಒಲವಿನ ಕಡಲೆಂದು ಭಾವಿಸಿ
ಸಾಕಷ್ಟು ಸುಖಿಸಿ
ಅವಳು ನಿದ್ರಿಸುತ್ತಿದ್ದಾಳೆ
ಅವನ ಮಡಿಲಲ್ಲಿ
*****