
(ಮತ್ತೇಭವಿಕ್ರೀಡಿತ) ಇಳಿದಂ ಪರ್ವತದಗ್ರದಿಂದೆ ದಿನವಂ, ಕೆಂಪೇರ್ದುದಾಕಾಶಮಂ- ಡಳಮುಂ ಶೋಭಿಸಿದತ್ತು. ಪೂರ್ವದಿಶೆಯೊಳ್ ಕಾಲಿಟ್ಟುದೈ ಕತ್ತಲುಂ. ಇಳಿದಸ್ತ೦ಗತನಾಗುತಿರ್ದನಧಿಕ ಶ್ರೇಯಃಪ್ರತಾಪಂಗಳಿಂ ವಿಳಸದ್ಭಾರತದದ್ವಿತೀಯ ರವಿಯುಂ ಭೀಷ್ಮಂ ಕುರುಕ್ಷ...
ಬಿತ್ತುತ್ತಿದ್ದಾನೆ ಮುಳ್ಳನ್ನ ಕುಟ್ಟುತ್ತಿದ್ದಾನೆ ತೌಡನ್ನ ಕಟ್ಟುತ್ತಿದ್ದಾನೆ ಒಂದೇ ಸಮನೆ ತಾನೇ ತನ್ನ ಚಟ್ಟವನ್ನ. ಅಯ್ಯಾ ಬೆಳ್ಳಯ್ಯ! ನಿನ್ನ ಮೈಯ ಮರೆಸುವ ಈ ಗ್ರಾಮರು ಡಾಮರು ಯಾಕೆ? ಕೊಟ್ಟ ಕಾಫಿಗೆ ಥ್ಯಾಂಕ್ಸ್ ಹೇಳುವಾಗಲೂ ಪಾಣಿನಿ ಪತಂಜಲಿ ಬೇ...
ಬಾ ಬಾ ಬಾರೆ ಕೋಗಿಲೆ ಎಲೆ ಮರೆಯಲಿ ಕುಳಿತಿರುವೆ ಏಕೆ|| ಬೆಳದಿಂಗಳ ಕೆಳೆಯಲಿ ಮಿಥಿಲೆಯು ನಿನ್ನ ಸ್ವಾಗತಿಸಲು ಸನ್ನದ್ಧವಾಗಿದೆ|| ಒಲವಿನಾಸರೆಯ ಬಾಳಿಗೆ ಇಂದೇ ಬರುವುದು ಚೈತ್ರ ನಾಳೆಗಾಗಿ ಕಾಯುವೆ ಏಕೆ|| ಶ್ರೀರಾಮ ಬರುವನೇ ರಘುರಾಮ ಬಂದಿಹನೆ ಮುನಿಸೇ...
ಹಸಿವಿನ ಆಕರ್ಷಣೆ ರೊಟ್ಟಿಯಾಕೃತಿಯೆಡೆಗೆ ರೊಟ್ಟಿಯ ಧ್ಯಾನ ಹಸಿವೆಯಂತರಂಗದ ನಿಷ್ಕಲ್ಮಶ ನಿರಾಕಾರದ ಕಡೆಗೆ *****...
ಅನ್ನದಾತನೆ ನಿನಗೆ ನನ್ನ ಕೋಟಿ ನಮನ| ನಿನ್ನೊಂದು ಬೆವರ ಹನಿಗೆ ಸಮವಲ್ಲ ನನ್ನ ಈ ಜೀವನ|| ಬಿಸಿಲೆನ್ನದೆ ಗಾಳಿ ಎನ್ನದೆ ದುಡಿದು ನಮ್ಮೆಲ್ಲರಿಗಾಗಿ ಮುಡಿಪಾಗಿಟ್ಟಿಯೇ ನಿನ್ನಯ ಜೀವನ| ಸದಾ ಪಂಚಭೂತಗಳನೇ ಪೂಜೆಗೈಯುತ ಅರ್ಪಿಸುವೆ ನಿನ್ನ ತನು ಮನಗಳ ಶಾಶ...













