ಕಂಕಣ ಬಲ
ಕೂಡಿದರೆ ಸಾಲದು
ಲಗ್ನಕ್ಕೆ;
ಕಾಂಚಾಣ ಬಲವೂ
ಕೂಡಿ ಬರಬೇಕು!
*****