ಅವಳ ಮುನಿಸಿನೆದುರು
ಜಗದ ಬಣ್ಣದ ದಿರಿಸು
ಕಳಾಹೀನವಾಗಿದೆ
*****