
ನನ್ನೊಡಲ ಹಲ್ಕಾತನಗಳು ಅವಳ ಮಡಿಲ ನೆರಳಲ್ಲಿ ಮಲಗಿ ಚಿರನಿದ್ರೆಗೆ ಜಾರುತ್ತಿವೆ *****...
ಹೃದಯವೆ ದೇವಾಲಯವಿಲ್ಲಿ ದೇವರು ಒಬ್ಬರೂ ಇಲ್ಲಿಲ್ಲ ಇರುವುದು ದೇವತೆ ಮಾತ್ರ-ಆ ದೇವಿಗೆ ಭಕ್ತ ನಾ ಮಾತ್ರ /ಪ// ಎದೆ ಬಡಿತವೆ ಘಂಟಾನಾದ ಕಣ್ಣೋಟದಲೆ ಆರತಿ ತುಟಿ ಮಿಡಿತವೆ ಮಂಗಳಸ್ತೋತ್ರ ಇದಕ್ಕೆ ಪ್ರಸನ್ನ ಮೂರುತಿ ಹೊರಟರೆ ಅವಳು ಮೆರವಣಿಗೆ ಎದೆಯಲಿ ಬ...
ಹದಿನಾರರ ಹರೆಯ ಬೆಡಗಿ ನೀನು ಮಾನಸಕಂಡ ಗೆಳತಿ ನಿನ್ನ ಮನದ ಪಯಣವೆಲ್ಲಿಗೆ? ನಾಲ್ಕು ದಿಕ್ಕು ನಾಲ್ಕು ದೋಣಿ ಬದುಕಿದು ಮಹಾಸಾಗರ ಯಾವ ದಿಕ್ಕು ಯಾವ ದೋಣಿ ಎತ್ತ ನೋಡೆ ಸುಂದರ || ಕನಸು ಕಟ್ಟಿ ಹೊರಟೆ ಏನು ದಡವ ಹೇಗೆ ಮುಟ್ಟುವೆ ಮೊರೆವ ಶರಧಿ ಮನದಿ ಕಷ್...
ಹಲ್ಲಿ ಲೊಚಗುಟ್ಟಿದಂತೆ ಕೇಳಿದ ಸದ್ದು ಏನೆಂದು ನನಗೆ ಗೊತ್ತಾಯಿತು. ರಾತ್ರಿ ನನ್ನವನನ್ನು ಕೇಳಿದೆ ಈ ಕೃಷ್ಣ ತುಂಬಾ ಕಳ್ಳ ಅಲ್ಲವೇ? ಅವನು ಹೇಳಿದ, ನಾನು ಮೊದಲೇ ಹೇಳಿರಲಿಲ್ಲವೇ ಮಾರನೆ ದಿನ ಅವಳನ್ನು ಕೇಳಿದೆ, ಹೇಗಿತ್ತು? ಅವಳು ಹೇಳಿದಳು, ನಿನ್ನ ...
ಒಂದೇ ಒಂದೇ ಒಂದೇ ಮನುಷ್ಯರೆಲ್ಲರು ಒಂದೇ ಒಂದೇ ಭೂಮಿ ಒಂದೇ ನಿಸರ್ಗ ಮನುಷ್ಯರಿಗಿರುವುದು ಒಂದೇ ಸ್ವರ್ಗ ಒಂದೇ ಜಾತಿ ಒಂದೇ ವರ್ಗ ಉಳಿದುದಲ್ಲವೂ ಅಳಿವಿನ ಮಾರ್ಗ ಒಂದೇ ಗಾಳಿ ಒಂದೇ ನೀರು ಒಂದೇ ಹುಟ್ಟು ಸಾವಿನ ತೇರು ಒಬ್ಬನೆ ಗುರು ಒಬ್ಬನೆ ದೇವರು ಇರ...
ತೆರೆಯ ಮೇಲೆ ತೆರೆಯು ನೊರೆಯು ತೊರೆಯ ಬುರುಗು ನಿಲ್ಲಲಿ ಆಳ ಆಳ ಆಳ ಕಡಲು ಮುತ್ತು ಹವಳ ತೆರೆಯಲಿ ||೧|| ಮೇಲೆ ಮೇಲೆ ಜೊಂಡು ಪಾಚಿ ಒಳಗೆ ವಜ್ರ ಸಂಕುಲಾ ತೆರೆಯ ಮೇಲೆ ಗಾಳಿ ಗೂಳಿ ಒಳಗೆ ಶಾಂತಿ ಸಮತಲಾ ||೨|| ನನ್ನ ಒಳಗೆ ನಾನು ಇಳಿದು ನನ್ನ ನಾನು ಹು...













