
ಬುದ್ಧಿಯನ್ನು ತಿದ್ದಲಿಕೆಂದು ಲೋಕವನೆ ತಾ ಬಯ್ದು ಭರದೊಳಂತೆ ತಿರುಗಿ ಬಯ್ದವರೆನ್ನ ಬಂಧುಗಳೆಂದು ಬರೆದೊರದೊದೆಸಿಕೊಂಡವರೆಷ್ಟೋ ಜನರಾಗಿಹರು ಹಿಂದು ಬಲಕಪ್ಪ ಅನ್ನದೊಳು ಜೊತೆಗೂಡಿ ನಾರಿರ್ಪಂತೆನ್ನ ಬರಹಗಳಿವ್ ಹಿಂದಾದವರ ಜೊತೆಗೊಂದು ಬಿಂದು – ...
ತಲೆಗಳು ಬೇಕು ತಲೆಗಳು ಖಾಲಿ ತಲೆಗಳು ಬೇಕು ಬಿಕರಿಗಿರುವ ತಲೆಗಳಲ್ಲದ ತಲೆಗಳು ಬೇಕು. ಸರಕಾಗಿ ಬಳಕೆಗೆ ಸಿದ್ಧವಿರುವ ಬೇಕಾದುದ, ಬೇಗ, ಸುಲಭವಾಗಿ ತುಂಬಿಕೊಳ್ಳಬಹುದಾದ ಭೃತ್ಯ ತಲೆಗಳು ಬೇಕು. ತನ್ನ ಕಣ್ಣುಗಳಲಿ ನಮ್ಮ ವಿನಃ ತನ್ನನ್ನಾಗಲಿ ಯಾರನ್ನಾಗಲ...
ನಿನ್ನೊಂದಿಗೆ ಮಾತನಾಡಲಾರೆ… ಮುತ್ತು, ಸರ, ನತ್ತು, ವಾಲೆ, ಝುಮುಕಿಯೊಡನೆ ಮಾತಾಡುವೆ ಸೌದೆ, ಇದ್ದಿಲು, ಬೆಂಕಿ, ನೀರು, ಕೊಡ, ರಾಟೆಯೊಡನೆ ಮಾತಾಡುವೆ ಬೇಯಿಸಿದ ಹಿಟ್ಟು-ರೊಟ್ಟಿ ದೋಸೆ-ಪಲ್ಯದ ಜೊತೆ ಮಾತಾಡುವೆ ನಿನ್ನೊಂದಿಗೆ ಮಾತನಾಡಲಾರೆ ಜಾ...
ದೊಡ್ಡವನಾದೆ ದಡ್ಡನೂ ಆದೆ ಮಾತು ತಪ್ಪುವ ನಿನ್ನ ದೊಡ್ಡತನದೆದುರು *****...
ಬುದ್ಧನ ದಾರಿಯ ಹಿಡಿದೇವು…. ನಮಗೆ ನಾವು ಬೆಳಕಾದೇವು…. //ಪ// ಮತ ಮೌಢ್ಯಗಳ ಅಡೆತಡೆಯಿಲ್ಲ…. ಧರ್ಮದಫೀಮಿನ ನಿಶೆ ಇಲ್ಲಿಲ್ಲ…. ಶಾಸ್ತ್ರದ ಕಂತೆ ಪುರಾಣ ಬೊಂತೆ ಇಲ್ಲ ಇವು ನಮಗೆಂದಿಗೂ ಇಲ್ಲ ನಮಗೆ ನಾವು ಬೆಳಕಾದೇವು...
ಇರುಳ ಸಂಜೆಯಲಿ ಚಿಲಿಪಿಲಿನಾದವು ಕೇಳಲು ಸಂಗೀತ || ಮೌನವು ತುಂಬಿದ ಇಳೆಯಲಿ ಹರಿಸಿತು ಮೋದದ ಸಂಗೀತ || ಬಿದಿಗೆ ಚಂದಮನ ಬೆಳದಿಂಗಳ ಸಿಂಚನ ಹೃದಯ ಮಿಡಿಯಲು ಸಂಕೇತ || ಸ್ನೇಹ ಭಾವದಲಿ ಬೀಸುವ ತಂಗಾಳಿ ನಗುಮೊಗದ ಸಂದೇಶ || ಹಕ್ಕಿ ಗೂಡಲ್ಲಿ ಹೊಸತು ಗಾನ...
ದೀಪ ಹಚ್ಚಿ ಹೃದಯ ಬಿಚ್ಚಿ ದೈವದ ಪಾದಕ್ಕೆ ಹಣೆ ಹಣೆ ಚಚ್ಚಿ ಬೇಡಿದೆವು ಅಂದು : ಇವಗೊದಗಲಿ ಹಿರಿತನ ಮೇಲೇಳಲಿ ಮನೆತನ ಮೈ ತುಂಬಲಿ ಕ್ಷೀಣಿಸಿದ ಮನೆಭಾಗ್ಯ ಎಂದು. * * * ನೀ ಬಂದೆ ನಮ್ಮ ನಡುವೆ ನಿಂದೆ ಏನೇನೋ ನಿರೀಕ್ಷೆ ತಂದೆ. ನೀ ನಿಂತ ನೆಲ ಬೆಳೆ ಚ...













