ದೊಡ್ಡವನಾದೆ
ದಡ್ಡನೂ ಆದೆ
ಮಾತು ತಪ್ಪುವ
ನಿನ್ನ ದೊಡ್ಡತನದೆದುರು
*****