
ಸಾಕು ಸಮರದ ದಿನಗಳು ಕರಾಳ ಸಾವು ನೋವುಗಳು ಯುಗಯುಗಗಳ ಜೀವರಾಶಿಯನು ನಿಮಿಷಾರ್ಧದಲ್ಲಿ ನಿರ್ನಾಮ ಮಾಡುವ ಸಮರವನು ಸಾರುವದು ಬೇಡ. ನೋಡುತ್ತಿದೆ ಜಗತ್ತು ತತ್ತರಿಸಿ ಕಣ್ಣು ಬಿಟ್ಟು ಯುದ್ಧಭೀತಿಯಿಂದ. ನೋವಿನಿಂದ ಬಿಕ್ಕಳಿಸಿ ಅಳುತಿವೆ ನಕ್ಷತ್ರಗಳು. ಆಕ...
ಕೇಳುತ್ತ ನೋಡುತ್ತಲೋದುತ್ತಲೆಷ್ಟೊಂದು ತಿಳಿದೊಡಂ ಕಳಿತಾಗದದು ಸಾವಯವ ತಿಳಿ ಸಾರಿಗಾದೊಡಂ ಆ ತಿಳಿವು ಸಲ್ಲ ಕಳು ಮನವ ದಮನಿಸುತ ಮೈ ಬಳಲೆ ಬೆವರಿದರದುವೆ ಸಾವಯವ – ವಿಜ್ಞಾನೇಶ್ವರಾ *****...
ಇಳೆ ಸಂಜೆ ಹೊತ್ತು ಅಮ್ಮಾ ನೀನು ಹಣತೆ ಹಚ್ಚಿದ ಮನೆಯು ಬೆಳಕಾಯ್ತು || ಕತ್ತಲೆ ಕಳೆದು ಬೆತ್ತಲೆ ಕಳೆದು ತಂಪ ಚಲ್ಲಿ ದನಿಗೂಡಿತು || ನಿನ್ನ ಬೆಚ್ಚನೆ ಗೂಡಲಿ ಸೇರಿದ ಹಕ್ಕಿಗಳು ನಾವು ಕೈ ತುತ್ತ ನಿತ್ತು ಹಸಿವ ನೀಗಿಸಿ ಜೋಗುಳ ಹಾಡಿದೆ || ಸಂಸಾರ ಎಂ...
ನಿನ್ನ ಮನವು ನಿ ಹೇಳಿದಂತಿರಬೇಕು ನೀನು ನಿಂತಲ್ಲಿ ಮನ ಸ್ತಿರವಾಗಿರಬೇಕು ದೇವ ನಾಮದ ಗೂಟಕ್ಕೆ ಮನವ ಹೊಂದಿಸು ವಿಷಯ ಸುಖದಲ್ಲಿ ಮೇಯದಂತೆ ನಿಗಾ ಇರಿಸು ಮನದ ತನುವಿಗೆ ಕಾವಿ ಅಂಬರ ತೊಡಿಸು ಹಗಲಿರುಳು ಸನ್ಯಾಸದ ದೀಕ್ಷೆ ಕೊಡಿಸು ಇಂದ್ರಿಯ ಬಾಗಿಲದತ್ತ ...
ಕಾಲ ಚಕ್ರದಲಿ ಎಲ್ಲವೂ ಕಾಲಾತೀತ| ಕಾಯಕ, ಕಾರಣ ಕರ್ಮ ಫಲಗಳೆಲ್ಲವೂ ಕ್ಷಣಿಕ| ಕಾಲ ಚರಣದಲಿ ನಾನು ನೀನೆಂಬ ಅಹಂ ಅಹಂಕಾರಗಳೆಲ್ಲವೂ ಅಣಕ|| ನಿನ್ನೆಯಂತೆ ಈಗಿರುವುದಿಲ್ಲ ಈಗಿನಂತೆ ನಾಳೆ ಸಿಗುವುದಿಲ್ಲ| ಇಂದಿನದು ಇಂದಿಗೆ, ನಾಳೆಯದು ಆ ವಿಧಿಯ ಲೀಲೆ ಕೈ...
ಸಾಕು ನಿಲ್ಲಿಸು ನಾಗರಿಕ ಭಾಷೆಯಲ್ಲಿ ಮಾತಾಡು ಮನುಷ್ಯರ ಹಾಗೆ ಮಾತಾಡು ಪ್ರತಿಮೆ ಪ್ರತೀಕ ಪ್ರಾಕಾರ ಎಂದು ಮೇಜಿಕ್ಕು ಕಾವ್ಯ ಗೀಚುತ್ತೀಯಾ ಆಮೇಲೆ ಲಾಜಿಕ್ಕು ಬೊಗಳುತ್ತೀಯಾ ಸ್ವಂತ ಗೋಷ್ಟಿಗಳಲ್ಲಿ ಚೇಷ್ಟೆ ಮಾಡುತ್ತೀಯಾ ಗುಂಪುಗಾರಿಕೆ ನಡೆಸುತ್ತೀಯಾ ...













