ಇನ್ನಾರುಮರಿಯದಿಹ ಅರಿಯಿಸಲುಮಾಗದಿಹ ಜೀವಾತ್ಮಸಂಸ್ಥೆಯಿದು, ಮಾತಿಲ್ಲ ತೆರೆಯೆ; ಗೀತನೃತ್ಯಾಭಿನಯ ಶಿಲ್ಪ ಕವಿತಾಚಿತ್ರ- ಗಳಿಗರಿದು ಈ ರಹಸ್ಯದ ಮುದ್ರೆಯೊಡೆಯೆ; ಪರಿಸರದ ಪರಿಸರದ ಪರಿಪರಿಯ ಬೆಲೆಗಳೊಳು ಆವ ಬೆಲೆಗೂ ತರದೆ ಉಳಿವುದಿದು ಕೊನೆಗೆ: ಜಗದಾವ ...

ಸೀತೆಯ ವನವಾಸ ಕೊನೆಗೊಂಡಿತೆನೆ ಕೆಳದಿ? ಹದಿನಾಲ್ಕು ವರ್ಷಗಳ ಘನಘೋರ ಕಾಡಿನ ವನವಾಸ ಅನುಭವಿಸಿ ಅಗ್ನಿ ಪರೀಕ್ಷೆಗೆ ಮೈಯೊಡ್ಡಿ, ಸೈ ಎನಿಸಿಕೊಂಡು ಬಂದಿದ್ದಾಳೆ ಆಧುನಿಕ ಮೀಸಲಾತಿಯ ಸೀತೆ. ಎಡ ಹೋರಾಟ ಮೂಲದ ಕಾಸಗಲ ಕುಂಕುಮದ ಬೃಂದೆ ಬಳ್ಳಾರಿ ವರಮಹಾಲಕ್...

ನಾಡಿನಲೆಲ್ಲಾ ಫಿರಂಗಿ ಲೂಟಿ ನಾಡವರಿಗೆ ಬರಿ ಲಂಗೋಟಿ. ಗುಡಿಸಲಿನಲಿ ಅಡ- ಗಿದರೋ ಅಂಜಿ ಹಸಿದೊಡಲಿಗೆ ಸಿಗ ದಿದೆ ಗಂಜಿ. *****...

ತಳದಲ್ಲಿದ್ದವರು; ನಾವು ಬೂದಿಯಲೆದ್ದವರು ಕತ್ತಲೆ ಚರಿತೆಯ ಬೆತ್ತಲೆ ಮಾಡುವ ಕನಸನು ಹೊತ್ತವರು | ನಾವು ಕನಸನು ಹೊತ್ತವರು || ನೋವನು ಉಂಡವರು; ಉಂಡು ಮೌನವ ಹೊದ್ದವರು ಅಕ್ಷರ ದೂರದ ಕತ್ತಲೆ ಗವಿಯಲಿ ಬದುಕನು ಕಳೆದವರು | ಬೆಳಕ ಕಾಣದೆ ಹೋದವರು ಬದುಕನ...

ಮೂಲ: ಭಾಸ್ಕರ ಚಕ್ರವರ್ತಿ ಇಪ್ಪತ್ತೊಂದನೆ ಶತಮಾನದ ಪ್ರಿಯಜನಗಳೇ ದಯವಿಟ್ಟು ನಮ್ಮನ್ನು ಮರೆತುಬಿಡಿ ನೀವು. ಸ್ವಾರ್ಥಿಗಳಿದ್ದೆವು ನಾವು ಅಸ್ವಸ್ಥರಿದ್ದೆವು, ಹಿಂಸೆಯಲ್ಲಿ ಪಳಗಿಯೂ ವಿಷಣ್ಣರಾಗಿದ್ದೆವು ನಾವು. ನಾವು ಬದುಕಿದ್ದದ್ದು ಅಣುಬೂದಿ ಆಕಾಶದಲ...

(ಮೊದಲು ಮಾತು) ಮೈಸೂರು ವಿಶ್ವವಿದ್ಯಾಲಯದವರು ಪ್ರಕಟಿಸಿದ ನಾಗವರ್ಮನ ‘ಕಾದಂಬರೀ ಸಂಗ್ರಹ’ವನ್ನು ಓದುತ್ತಿದ್ದಾಗ ನನ್ನಲ್ಲಿ ಈ ದೃಶ್ಯದ ಮೂಲ ಕಲ್ಪನೆಯು ಹೊಳೆಯಿತು. ಅದಕ್ಕೂ ಮೊದಲು ಅತಿಭೌತಿಕ ಪ್ರೇಮ ವಾದಿಗಳು ವರ್ಣಿಸುವ `ಅಸುವಿನೊಲು...

(ಮಂಗಳಾರತಿ) ಸೂರ್ಯ ಪಾದಾ ಚ೦ದ್ರ ಪಾದಾ ಕಡಲ ನಾದಾ ಮಂಗಳಾ ಆದಿ ರೇಣುಕ ವೇದ ಘೋಷಾ ಭುವನ ಭಾಸ್ಕರ ಮ೦ಗಳಾ ಅತ್ತ ಅಗೋ ವೀರಭದ್ರಾ ರುದ್ರ ತಾಂಡವ ಮಂಗಳಾ ಇತ್ತ ಇಗೋ ಢಮರು ಢಮರುಗ ಭುವನ ಭೈರವ ಮಂಗಳಾ ಜ್ಞಾನ ಯೋಗಿಯೆ ಪ್ರೇಮ ರಾಜ್ಯವೆ ನಾದ ಬಿಂದುವೆ ಮಂಗಳ...

ಇರುಳು ಅಡಗಿ ಮೂಡು ಬೆಳಗಿ ಕಮಲದಂತೆ ತೆರೆಯಿತು ಹೃದಯದಿಂದ ಗೀತವೊಂದು ಹೊಮ್ಮಿ ದೆಸೆಯ ತುಂಬಿತು. ನಭದ ನೆಲದ ಕೆನ್ನೆಗಿತ್ತ ಉಷೆಯ ಪ್ರೀತಿ ಚುಂಬನ ಕೊನರಿಸಿತೈ ಮನಸಿನಲ್ಲಿ ಕನಸು ಕಂಡ ನಂದನ! ಬಾನ ಭಾಲದಲ್ಲಿ ಹೆಣೆದ ಅರುಣ ಕಿರಣ ಗುಂಫನ ಮನದ ಭಾವ ವಿಹಗ...

ನನ್ನ ರನ್ನಾ ಚೆನ್ನಾ! ನನ್ನ ಮಂಗಲಗೌರೀ! ನೋಡವ್ವಾ-ನೋಡು ನಿನ್ನ ಸೊಬಗಿನ ಕಣ್ಣಿನಿಂದೆ. ನನ್ನ ತಾಳಿಯ ಮಣಿಯೊಳಗಿನ ತೇಜವಲ್ಲವೆ ನೀನು? ನನ್ನ ಪ್ರಾಣದ ಪದಕವೆ! ನನ್ನ ಮಾಲಕ್ಷ್ಮೀ! ನೀಡವ್ವಾ-ನೀಡು ನಿನ್ನ ವರದಹಸ್ತದಿಂದೆ. ನನ್ನ ಬೇಳೆಯು ಮಣಿಯೊಳಗಿನ ಬ...

ಎಮ್ಮ ತನು ಮನಕೊಗ್ಗದುದೇನಾನು ಮೊಂ ದೆಮ್ಮೊಳಗೆ ಸೇರಿದರದು ತಕ್ಷಣದ ಸೀನಾಗಿ ಕೆಮ್ಮಾಗಿ ಮೇಣ್ ಕೆರೆತ ಕೋಪಂಗಳಾಗಿ ಸುಮ್ಮನಳುವಾಗಿ ದೂರ ಸರಿವಂದದಲಿ ಎಮ್ಮಿರವು ಪ್ರಕೃತಿಗೊಗ್ಗದಿರಲೊಂದು ಸೀನಕ್ಕೂ – ವಿಜ್ಞಾನೇಶ್ವರಾ *****...

1...3334353637...886

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...

ಮಧುಮಾಸದ ಮೊದಲ ದಿನಗಳು. ಎಲ್ಲಿ ನೋಡಿದರೂ ತಾಯಿಯ ವಿವಿಧ ವಿಲಾಸ……. ಪುಷ್ಪಶೃಂಗಾರ!! ವರ್‍ಣವೈಖರಿ!! ಮಧುಪಾನದಿಂದ ಮೈಮರೆತು ಮೊರೆಯುತಿಹೆ ಉನ್ಮತ್ತ ಭೃಂಗ ಸಂಕುಲದ ಎಣೆಯಿಲ್ಲದ ಪ್ರಣಯ ಕೇಳಿ! ಸಹಸ್ರಸಹಸ್ರ ಖಗಕಂಠಗಳಿಂದೆ ದಿಕ್ಕುದಿಕ್ಕಿಗೆ ಪಸರಿಸುತಿಹ ಸುಮಧುರ ಗಾನ ತರಂಗ...

ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...