ಎಮ್ಮ ತನು ಮನಕೊಗ್ಗದುದೇನಾನು ಮೊಂ
ದೆಮ್ಮೊಳಗೆ ಸೇರಿದರದು ತಕ್ಷಣದ ಸೀನಾಗಿ
ಕೆಮ್ಮಾಗಿ ಮೇಣ್ ಕೆರೆತ ಕೋಪಂಗಳಾಗಿ
ಸುಮ್ಮನಳುವಾಗಿ ದೂರ ಸರಿವಂದದಲಿ
ಎಮ್ಮಿರವು ಪ್ರಕೃತಿಗೊಗ್ಗದಿರಲೊಂದು ಸೀನಕ್ಕೂ – ವಿಜ್ಞಾನೇಶ್ವರಾ
*****

ಕನ್ನಡ ನಲ್ಬರಹ ತಾಣ
ಎಮ್ಮ ತನು ಮನಕೊಗ್ಗದುದೇನಾನು ಮೊಂ
ದೆಮ್ಮೊಳಗೆ ಸೇರಿದರದು ತಕ್ಷಣದ ಸೀನಾಗಿ
ಕೆಮ್ಮಾಗಿ ಮೇಣ್ ಕೆರೆತ ಕೋಪಂಗಳಾಗಿ
ಸುಮ್ಮನಳುವಾಗಿ ದೂರ ಸರಿವಂದದಲಿ
ಎಮ್ಮಿರವು ಪ್ರಕೃತಿಗೊಗ್ಗದಿರಲೊಂದು ಸೀನಕ್ಕೂ – ವಿಜ್ಞಾನೇಶ್ವರಾ
*****