ನಾಡಿನಲೆಲ್ಲಾ
ಫಿರಂಗಿ ಲೂಟಿ
ನಾಡವರಿಗೆ ಬರಿ
ಲಂಗೋಟಿ.
ಗುಡಿಸಲಿನಲಿ ಅಡ-
ಗಿದರೋ ಅಂಜಿ
ಹಸಿದೊಡಲಿಗೆ ಸಿಗ
ದಿದೆ ಗಂಜಿ.
*****

ಕನ್ನಡ ನಲ್ಬರಹ ತಾಣ
ನಾಡಿನಲೆಲ್ಲಾ
ಫಿರಂಗಿ ಲೂಟಿ
ನಾಡವರಿಗೆ ಬರಿ
ಲಂಗೋಟಿ.
ಗುಡಿಸಲಿನಲಿ ಅಡ-
ಗಿದರೋ ಅಂಜಿ
ಹಸಿದೊಡಲಿಗೆ ಸಿಗ
ದಿದೆ ಗಂಜಿ.
*****
ಕೀಲಿಕರಣ: ಎಂ ಎನ್ ಎಸ್ ರಾವ್