
ಆರೋಗ್ಯ ಪಿರಿದದಕೆ ವರ ಸಾವಯವ ತರಕಾರಿ ಬೇಕೆನ್ನುವರು, ಆದೊಡಂ ಅ ವರವಯವವ ನೋಯಿಸರು, ಒಲಿದು ನೀರಿಗಾದರು ಉಗುರನದ್ದರು, ಒಬ್ಬರಿನ್ನೊ ಬ್ಬರಿಗೆ ದುಡಿದೊಡದೆಂತು ಸಾವಯವ – ವಿಜ್ಞಾನೇಶ್ವರಾ *****...
ಮಗುವಾಗಿ ಇರುವಾಗ ನೀನು ಎಲ್ಲರ ಮುಖದ ನಗುವಾಗಿದ್ದಿ ಮನಸಿಗೆ ಹಿತ ಬದುಕಿಗೆ ಮಿತವಾಗಿ ದೇವರ ದಯೆಯಾಗಿ ಮುದ್ದಾದ ಬಾಲಭಾವದ ಚೆಲುವಿನ ಖಣಿಯಾಗಿ ಸುಖ-ಶಾಂತಿಯ ಮಡುವಾಗಿದ್ದಿ ಯವ್ವನ ಬರುತಿರಲು ನೀನು ನಿನ್ನ ಮೈಯ ಮಾಟಕೆ ಕಣ್ಣ ನೋಟಕೆ ಹಮ್ಮಿನಧಿಕಾರಿಯಾದ...
ಬಾಲ್ಯದ ಅಂಕಣ ಬಾಗಿನ ಸಿಂಚನ ನಿನ್ನ ಮ್ಯಾಗಿನ ಪ್ರೀತಿ ಬಾಲೆ ಹಸಿರ ಹಂದರದಾಗ ಇದು ಏಕ ಚಿತ್ತ ರೂಪ || ನೇಸರದಾಗ ಹಸಿರ ಕಾಣುತ್ತಿ ನೀನು ಪಡುವಣದೊಳಗಣ ತೊಟ್ಟಿಲ ತೂಗುತ್ತಿ ನಿನ್ನ ಬಾಳ್ವೆ ಸಿದ್ದ ಹಸ್ತ ಇದು ಏಕ ಚಿತ್ತ ರೂಪ || ಗೆಳತಿ ಹತ್ತಾರು ಬಣ್ಣ...
ಹರಿ ಜನುಮ ಜನುಮದಲ್ಲೂ ನಾ ಮಾಡಿದೆಷ್ಟೊ ಪಾಪ ಕೋಟಿ ಕೋಟಿ ಮಾಯೆ ಮಮತೆ ಮಮಕಾರದಲ್ಲಿ ಬೆಂದು ನಾನು ಮೆರೆದೆ ನನಗಿರದ ಸಾಟಿ ಮತ್ತೆ ನಿನ್ನೆದುರಿನಲಿ ನಾನೀಗ ನಿಂತು ಕೈ ಮುಗಿದು ಬೇಡುತ್ತಿರುವೆ ತಂದೆ ನನ್ನ ಪಾಪಗಳ ಪರಿಹರಿಸು ಹರಿಯೆ ನಾನು ಸಂಸಾರ ಬಾಣೆಲ...
ಲಕ್ಷ್ಮಿಯೇ ನೀನೊಲಿದರೇನೇ ನಮ್ಮಯ ಬಾಳು ಹಸನವು| ಲಕ್ಷ್ಮಿಯೇ ನೀ ಒಲಿಯದಿರೆ ನಮ್ಮಯ ಬಾಳು ಬರೀ ವ್ಯಸನವು|| ಲಕ್ಷ್ಮಿಯೇ ನಿನ್ನ ಕರುಣೆಯಿಂದ ತಾನೇ ಸಕಲ ಸಂಪದವು| ಲಕ್ಷ್ಮಿಯೇ ನಿನ್ನ ಆಗಮನದಿಂದ ಏನೋ ಮನಕಾನಂದವು| ಲಕ್ಷ್ಮಿಯೇ ನಿನ್ನಾ ದಯೆಯಿಂದ ಧನ ಧಾ...
ಎಲ್ಲಿ ಹುಡುಕಲಿ ತಾಯಿ ಎಂತು ಹುಡುಕಲೀ ಕಲ್ಲು ಮನವ ಮಾಡಿಕೊಂಡು ಎಲ್ಲೋ ಏನೊ ಕುಳಿತುಕೊಂಡಿ || ಪ || ಭೂಮಿ ಸೀಮೆಯೆಲ್ಲ ಸುತ್ತಿ ಸೂರೆ ಮಾಡಲೆ ಗಗನದಾಳಕೇರಿ ಚಿಕ್ಕೆಗಳಲಿ ಹುಡುಕಲೆ ಸಸ್ಯ ಜೀವರಾಶಿಗಳಲಿ ಎಣಿಸಿ ಗುಣಿಸಲೆ ಜ್ಞಾನ ಸಾಗರದಲೀಜಿ ಹರವ ನೋಡಲ...
ಯಾಜ್ಞವಲ್ಕ್ಯ ಹೇಳಿದ, ಮೈತ್ರೇಯಿಯ ಕರೆದು : “ಕಾತ್ಯಾಯಿನಿಯೆಂದರೆ ಕಣ್ಣು ಮೂಗು ಮೊಲೆ ತಲೆಯೆಂದರೆ ನಿನ್ನದೆ ! ಆದ್ದರಿಂದ ಆತ್ಮವಿದ್ಯೆ ನಿನಗೇ ಕಲಿಸುವೆ ನಾನು ಪ್ರತ್ಯಕ್ಷ.” ನಗಾರಿಯೊಂದ ತರಿಸಿದ. ಅದಕ್ಕೆ ಸರೀ ಬಾರಿಸಿದ. ಅದರ ಸದ್ದ...













