ಆರೋಗ್ಯ ಪಿರಿದದಕೆ ವರ ಸಾವಯವ
ತರಕಾರಿ ಬೇಕೆನ್ನುವರು, ಆದೊಡಂ ಅ
ವರವಯವವ ನೋಯಿಸರು, ಒಲಿದು
ನೀರಿಗಾದರು ಉಗುರನದ್ದರು, ಒಬ್ಬರಿನ್ನೊ
ಬ್ಬರಿಗೆ ದುಡಿದೊಡದೆಂತು ಸಾವಯವ – ವಿಜ್ಞಾನೇಶ್ವರಾ
*****
ಆರೋಗ್ಯ ಪಿರಿದದಕೆ ವರ ಸಾವಯವ
ತರಕಾರಿ ಬೇಕೆನ್ನುವರು, ಆದೊಡಂ ಅ
ವರವಯವವ ನೋಯಿಸರು, ಒಲಿದು
ನೀರಿಗಾದರು ಉಗುರನದ್ದರು, ಒಬ್ಬರಿನ್ನೊ
ಬ್ಬರಿಗೆ ದುಡಿದೊಡದೆಂತು ಸಾವಯವ – ವಿಜ್ಞಾನೇಶ್ವರಾ
*****