
ಕ್ಷಮಿಸು, ಕೇಳದೆ ನಿನ್ನ ಅನುಮತಿಯ ಸೂರೆಗೊಂಡೆನು ನಿನ್ನ ಹೃದಯ ಕರುಣೆಯಿದ್ದರೆ ಅನುಮೋದಿಸು ಇದನು ಪ್ರೀತಿ ಬೆಲೆಯ ಅರಿತ ನೀನು/ಪ// ನಿನಗೇ ಗೊತ್ತು ಪ್ರೀತಿಯೇ ಎಲ್ಲ ಅದರ ಮುಂದೆ ಯಾವುದೂ ಇಲ್ಲ ಈ ತಿಳುವಳಿಕೆಗೆ ನೀ ಪ್ರಾಧ್ಯಾಪಕಿ ಸದ್ಯಕ್ಕದರ ನಿರೂಪ...
ಕೀಟ್ಸ್ ಹೇಳಿದ್ದು ಸರಿ ಒದರಿತು ಕೈಲಿದ್ದ ಪುಸ್ತಕದ ಗರಿ ಕವಿತೆಯ ಹಾಳೆಗಳು ಕೈ ಬದಲಾಗುತ್ತಿದ್ದವು ಮೊದಮೊದಲು ಅಭಿಪ್ರಾಯ ಚರ್ಚೆ ಸಲಹೆ ತಿದ್ದು ಎಲ್ಲ ಕೇಳುತ್ತಿತ್ತು ಕವಿತೆಯ ಸಾಲು, ಈಗ ಕಣ್ಣು ಮುಚ್ಚಿ ಕುಳಿತಿದೆ ಸಿದ್ಧ ಮಾದರಿ ಸ್ವಯಂಭೂ ನಾನು ಆವ...
ಯಾರ ಪ್ರತಿಭೆಗೆ ಸ್ಫೂರ್ತಿ ಚಿತ್ರಸ್ಥ ರೂಪಸಿಯೊ, ಸೂರ್ಯ ಶಶಿ ಇಳೆ ಕಡಲು ಚೈತ್ರ ಪುಷ್ಪಗಳನ್ನು ಸ್ವರ್ಗವನ್ನೂ ಯಾರು ಬಣ್ಣನೆಗೆ ಕರೆವರೋ, ಸ್ವರ್ಗ ಬಳಸಿರುವ ಅಪರೂಪ ವಸ್ತುಗಳನ್ನು ತಾವು ಸ್ತುತಿಸುವ ಚೆಲುವಿನೊಡನೆ ಹೋಲಿಕೆ ಮಾಡಿ ಘನಜೋಡಿಗಳ ಯಾರು ಹೆ...
ಕವನ ಬರೆಯಲು ಬಹುಕಾಲ ಕುಳಿತೆ, ಮೂಡು ಬರಲಿಲ್ಲ ಕೈ ಮುಂದೆ ಸಾಗಲಿಲ್ಲ. ದಿನಗಳು, ವಾರಗಳು, ತಿಂಗಳುಗಳು ಕಳೆದರೂ ಕಾವ್ಯ ಸೃಷ್ಟಿಯಾಗಲಿಲ್ಲ. ಕಾವ್ಯ ಕನ್ನಿಕೆಯ ಒಲಿಸಿಕೊಳ್ಳಲು ಕವಿತಾ ಸುಧಾರಸವ ಉಣ ಬಡಿಸಲು ಕಾದಿರುವೆ ನಾನು, ಸಂಸ್ಕೃತಿಯ ಪರಿಚಾರಕ! ಹ...
ಕದ್ದು ನೋಡುವ ಕ್ರಿಯೆಗೊಂದು ಹಂಗುಂಟು… ನಿನ್ನದೇ ಧ್ಯಾನದಲ್ಲಿ ಮುಳುಗೇಳುವ ಬೆರಗುಂಟು. *****...
ತಾಳದಾಗ. ತಾಳವ್ವ ಹರತಾಳ ಚೋಳವ್ವ ಕೇಳವ್ವ ಬೀದಿಯ ಬಾಳವ್ವಾ ||ಪಲ್ಲ|| ಬ್ಯಾಂಕೀನ ಸ್ಟ್ರೈಕಾ ರೈಲೀನ ಸ್ಟ್ರೈಕಾ ಬಿಟ್ಟಿಲ್ಲ ಸ್ಟ್ರೀಟಾ ಈ ದೆವ್ವಾ ಕಾಲೇಜಿ ಜನರಾ ಸ್ಕೂಲೀನ ಜನರಾ ಯಾಲ್ಲಾರ ಬಾಯಾಗ ಸ್ಟ್ರೈಕವ್ವಾ ||೧|| ಡಾಕ್ಟರ ಗುಂಪಾ ಆಪೀಸು ಸಂಪಾ ...













