
ಮಣ್ಣು ಹೊನ್ನಿನ ಗೂಡು ಮಣ್ಣು ಜೀವದ ಸೂಡು ಮಣ್ಣು ಹೆಣ್ಣಿನ ಬೀಡು ಮಣ್ಣು ಗಂಡಿನ ನಾಡು. ಮಣ್ಣು ಪಾವನಮೆದು ತುಳಸಿ ಮೈತ್ರಿಕೆಯಾಯ್ತು ಬಣ್ಣ ಬಣ್ಣದ ಮಣ್ಣು ಮೈಗೆ ಪೂಸುವ ಗಂಧ. ಉಪ್ಪು ಸಿಹಿಕಾರಗಳ ಷಡ್ರಸಾಹಾರಗಳ ಜೀವಕೇ ತವರಿದುವು ಮಣ್ಣು ಸಂಜೀವನವು. ...
ಉಕ್ಕಿ ಹೊರ ಬರಲು ಯತ್ನಿಸುವ ಕಣ್ಣೀರಿಗೆ ಅಡ್ಡಗಟ್ಟಿ ಅಣೆಕಟ್ಟು ಕಟ್ಟಿ, ನಿಟ್ಟುಸಿರುಗಳ ನುಂಗಿ, ಹಸಿರಿನುಸಿರಿಗೆ ಹಂಬಲಿಸಿ, ಹಳದಿ ಕಾಯಿಲೆ ಓಡಿಸಿದ ಜೀವ ಸೂತ್ರ ಸ್ವತಂತ್ರ. ಮುಚ್ಚಿರುವ ಮುಸುಕಿನ ಅಡಿಯಲಿ ಹಿಡಿದಿಟ್ಟ ಬಿಗಿಯುಸಿರು ಸ್ವತಂತ್ರ ಕೋಗ...
ಮಗಳೆ ನಿನ್ನ ಪ್ರೀತಿಗೆಂದು ಮನೆಯನೊಂದ ಕಟ್ಟಿದೆನು ಮಾಡು ಹಾರಿತು ಗೋಡೆ ಬಿದ್ದಿತು ಮನೆಕಟ್ಟು ಮಾತ್ರ ಉಳಿಯಿತು ಮಗಳೆ ನಿನ್ನ ಪ್ರೀತಿಗೆಂದು ಗೊಂಬೆಯೊಂದ ತಂದೆನು ಬಟ್ಟೆ ಹರಿಯಿತು ಬೆರಳು ಮುರಿಯಿತು ಚೂರು ಮಾತ್ರ ಉಳಿಯಿತು ಮಗಳೆ ನಿನ್ನ ಪ್ರೀತಿಗೆಂದ...
ಕಳೆದು ಹೋದ ದಿನಗಳೆ ಕನಸಾಗಿ ಕಾಡದಿರಿ ಉರುಳಿಹೋದ ಹಾಡುಗಳ ಉರುಳಾಗಿ ಮಾಡದಿರಿ || ಕೈ ಬೀಸಿದ ಚಂದ್ರತಾರೆ ಮಗಿಲಿನಾಚೆ ನಿಲ್ಲಲಿ ಕವಿ ಮಾಡಿದ ಆ ಕೋಗಿಲೆ ಕಾವ್ಯದಲ್ಲೆ ನೆಲೆಸಲಿ ಬದುಕು ನಿತ್ಯ ಶ್ರಾವಣ ಸುವರ್‍ಣದ ಹೂರಣ ನೆನಪಾಗಿ ಬಾರದಿರಲಿ ಚಿತ್ರವಾಗ...
ಏನದು ಪ್ರೇಮ… ಅಪೂರ್ವವಾದ ವಸ್ತುವೆ ಅಪರಿಮಿತವಾದ ಚೈತನ್ಯವೆ ಅಸದೃಶ ಅನುಭೂತಿಯೆ? ಏನದು ಪ್ರೇಮ… ಜಾಜ್ವಲ್ಯಮಾನ ಬೆಳಕೆ ಪರಮ ಪರಿಮಳದ ಹೂವೆ? ಪ್ರೇಮಕ್ಕೆ ಸಪ್ತವರ್ಣವಂತೆ ಮಕರಂದಕಿಂತಲೂ ಸಿಹಿಯಂತೆ ನಿಜವೇನು? ಪ್ರೇಮಕ್ಕೆ ನಕ್ಷತ್ರ ಖಚಿ...
ದಿನಾ ಪತ್ರಿಕೆ ಬಿಡಿಸಿದರೆ ಸಾಕು ನೆನಪಿಗೆ ಬರುವುದು ಎಂದೋ ಕೇಳಿದ್ದ ಏಡಿಗಳ ಕಥೆ; ಮನತುಂಬುವುದು ಆ ಕಥೆಯೊಳಗಿನ ವ್ಯಥೆ. ಪರದೇಶಗಳಿಗೆ ಕಳುಹಿಸಲೆಂದು ಹಡಗು ತುಂಬಿದ್ದರು ಮೀನು ತುಂಬಿದ್ದ ಬುಟ್ಟಿಗಳ. ದೀರ್ಘ ಪ್ರಯಾಣ, ತೆರೆಗಳ ನಿರಂತರ ಹೊಡೆತ ಕುಲು...













