ಯೌವನದಲ್ಲಿ ಕ್ಷಣಗಳಾಗಿ
ಕಂಡ ಆ ದಿನಗಳೂ
ಈಗ ಮಧ್ಯವಯಸ್ಸಿನಲ್ಲಿ
ವಾಪಸ್ಸಾಗಿ ಕಾಡುತ್ತಿವೆ.
*****