ಹೆಂಡತಿಯೊಬ್ಬಳು ಜತೆಯಲಿ ಇದ್ದರೆ ನಾನೊಬ್ಬ ಸಿಪಾಯಿ. ಹೆಂಡತಿಯೊಬ್ಬಳು ಜತೆ ಇರದಿದ್ದರೆ ನಾನೊಬ್ಬ ಪಿಪಾಯಿ! ***** (ಶ್ರೀ. ಕೆ. ಎಸ್. ಎನ್. ಕ್ಷಮೆ ಕೋರಿ)...

(ಮತ್ತೇಭ ವಿಕ್ರೀಡಿತ) ಅಡಿಯಂ ಮೆಲ್ಲನಿಡುತ್ತೆ, ಕಂದು ಮೊಗಮಂ ಕೀಳೋದು, ಕಣ್ಣೀರ್ಗಳಿಂ| ಮಿಡಿದುಂ, ತಾಮೊಡವರ್ಪೆವೆಂದು ನೃಪನಂ ಬೆಂಬತ್ತಿ ಬಂದಿರ್ಪರಂ| ಜಡಿದುಂ ಜಾಡಿಸಿ, ಪಿಂದಕಟ್ಟಿ ಪುರಕಂ, ಗಾಧೇಯನುಂ ಮೂವರಂ| ಕಡುಗಲ್ತೀವಿದರಣ್ಯಮಂ ಪುಗಿಸಿದಂ &#...

ಆಧುನಿಕ ಕೃಷಿ ಮೂಲವಲ್ಲಿಹುದು ಹಣದಲ್ಲಿ ಅಧಿಕವಾ ಧನವಂತನೆಂದೆಣಿಪ ಮನದಲ್ಲಿ ಬದುಕಿನೊಳನ್ನ ಮೊದಲೆಂದರಿಯೆ ಪೇಳದೋದಿನಲ್ಲಿ ಉದ್ಯೋಗವೆಂದನ್ನ ಕೊಂಡುಂಬ ಸುಲಭ ಸೋಗಿನಲ್ಲಿ ವಿದ್ಯುತ್ ವಾಹನದನುಕೂಲದಪವ್ಯಯದಲ್ಲಿ – ವಿಜ್ಞಾನೇಶ್ವರಾ *****...

ಅಹಾ ಅಮೃತ ಸಮಯ ಸುಮಧುರ ವಿಮಲ ಮಿಲನಕೆ ಅನುಪಮ ದೇವ ಮಿಲನಕೆ ಮೂಲ ವತನಕೆ ಉತ್ತಮೋತ್ತಮ ಸಂಭ್ರಮ ಗಗನ ಸೂರ್‍ಯರು ಮುಗಿಲ ಬಾಗಿಲು ತೆಗೆವ ಮುನ್ನವೆ ಏಳುವ ಜ್ಞಾನ ಸೂರ್‍ಯನು ವತನ ಬಾಗಿಲು ತೆರೆವ ಕಾಲಕೆ ತಲುಪುವೆ ಕಾಳ ರಾತ್ರಿಯ ಮೋಡ ಸರಿದಿದೆ ಕಲ್ಪವೃಕ್...

ಅಂಗಳದೆ ಆಡುವ ಅನುಜರ ಕಂಡಾಗ ಅರಳುವ ಮನ ಕ್ಷಣದೊಳಗೆ ಮುದುಡಿದ ತಾವರೆ ಹಿಂದಡಿಯಿಟ್ಟ ನೆನಪಿನ ಬಂಡಿ ಮಸ್ತಿಷ್ಕದೊಳಗೆ ಅಡಗಿದ ರಸನಿಮಿಷಗಳ ಹುಂಡಿ ಅಮ್ಮನ ಲಾಲಿ ಹಾಡಿನಷ್ಟೇ ಮಧುರ ಬಾಲ್ಯದ ಸವಿನೆನಪುಗಳ ಹಂದರ ಅಪ್ಪನಿಗೆ ಸಡ್ಡು ಹೊಡೆದು ಹಿಂಬಾಗಿಲಿನಿಂ...

ಹಳದಿ ಎಲೆ ಉದುರಿ ಹಸಿರು ಎಲೆ ಚಿಗುರು, ಹೊದ್ದ ಹೂವ ಗಿಡಗಳಿಗೆ ಅವನ ಸ್ಪರ್ಶ ಇನ್ನೂ, ರೆಕ್ಕೆ ಬಿಚ್ಚಿದ ಮುದ್ದು ಮರಿಗಳ ಕೆಂಪು ಕೊಕ್ಕು, ಮೋಡಗಳ ಬೀಜ ಹರಡಿದ ನೀಲ ಬಾನು, ನಾಳೆಯ ಚಿಂತೆಯಿರದ ವಸಂತನ ಹಸಿರು ಓಕುಳಿ. ಮೊಳೆತ ಮೌನ ಮಾತುಗಳಿಗೆ ಸೂರ್ಯನ ...

ಮಕ್ಕಳೆಲ್ಲಾ ಬನ್ನಿರೆಲ್ಲಾ ಒಂದಾಗಿ ಹಾಡುವ ಗಾಂಧಿತಾತ ನಮ್ಮ ತಾತ ಎಂದು ಹಾಡಿ ನೆಲಿಯುವ || ಮೇ || ಸ್ವಾತಂತ್ರ್ಯವನ್ನು ತರಲು ದೇಶಕ್ಕಾಗಿ ದುಡಿದರು ದಕ್ಷತೆಯಲ್ಲಿ ನೆರವ ನೀಡಿ ಅಹಿಂಸೆಯ ಮಂತ್ರ ಸಾರಿದರು || ಮ || ಸತ್ಯದಲ್ಲೆ ನಡೆದ ಗಾಂಧಿ ಹಿಂಸೆ ...

ಬದುಕು ಇದು ಭವದ ಕಾರ್‍ಮುಗಿಲು ನರಜನ್ಮವಿದು ಹರನ ಮರೆತಿಹುದು ನಿತ್ಯ ಮನುಜನಿಗೆ ಮನಸೆ ಸಂಚಾಲಕ ಆಸೆ ನಿರಾಸೆಗಳೊಳಗೆ ತೊಳಲಾಡುತಿಹುದು ನೂರು ವರುಷ ಆಯಸ್ಸು ಇದೆಯೋ ಗೊತ್ತಿಲ್ಲ ಕೋಟಿ ವರುಷಕ್ಕಾಗುವಷ್ಟು ಧನವು ಸಂಚಯನ ಬಂಧು ಮಿತ್ರರು ಸಮಯಕ್ಕುಂಟೊ ಗೊ...

ಹೊಕ್ಕೆ ನಾನು ಅಚಲಪ್ರಸನ್ನ ಪ್ರಾಸಾದಸೌಧ ಒಂದು. ಸ್ಪಟಿಕಮುಕುರ ಪ್ರತಿಬಿಂಬ ಎಂಬ ತೆರ ಕಂಡೆ ದಿನ್ಯ ಅಂದು. ನಾಗಮೋಡಿಯಲಿ ಏರುತಿತ್ತು ಏನೋ ಪುರಾಣಶಕ್ತಿ, ಯುಗದಜುಗದ ತಿರುಪಣಿಯ ದಾರಿಯನು ಸಾವಕಾಶ ಹತ್ತಿ. ಜನ್ಮಮರಣದಜ್ಞಾನಬಂಧ ಬೆಳಕಾಗಿ ಬಿಡಿಸಿಕೊಂಡು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...

ಮಧುಮಾಸದ ಮೊದಲ ದಿನಗಳು. ಎಲ್ಲಿ ನೋಡಿದರೂ ತಾಯಿಯ ವಿವಿಧ ವಿಲಾಸ……. ಪುಷ್ಪಶೃಂಗಾರ!! ವರ್‍ಣವೈಖರಿ!! ಮಧುಪಾನದಿಂದ ಮೈಮರೆತು ಮೊರೆಯುತಿಹೆ ಉನ್ಮತ್ತ ಭೃಂಗ ಸಂಕುಲದ ಎಣೆಯಿಲ್ಲದ ಪ್ರಣಯ ಕೇಳಿ! ಸಹಸ್ರಸಹಸ್ರ ಖಗಕಂಠಗಳಿಂದೆ ದಿಕ್ಕುದಿಕ್ಕಿಗೆ ಪಸರಿಸುತಿಹ ಸುಮಧುರ ಗಾನ ತರಂಗ...

ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...