ಹೆಂಡತಿಯೊಬ್ಬಳು ಜತೆಯಲಿ ಇದ್ದರೆ
ನಾನೊಬ್ಬ ಸಿಪಾಯಿ.
ಹೆಂಡತಿಯೊಬ್ಬಳು ಜತೆ ಇರದಿದ್ದರೆ
ನಾನೊಬ್ಬ ಪಿಪಾಯಿ!
*****
(ಶ್ರೀ. ಕೆ. ಎಸ್. ಎನ್. ಕ್ಷಮೆ ಕೋರಿ)
ಹೆಂಡತಿಯೊಬ್ಬಳು ಜತೆಯಲಿ ಇದ್ದರೆ
ನಾನೊಬ್ಬ ಸಿಪಾಯಿ.
ಹೆಂಡತಿಯೊಬ್ಬಳು ಜತೆ ಇರದಿದ್ದರೆ
ನಾನೊಬ್ಬ ಪಿಪಾಯಿ!
*****
(ಶ್ರೀ. ಕೆ. ಎಸ್. ಎನ್. ಕ್ಷಮೆ ಕೋರಿ)