
ಈ ಶುಗರ್ ನನ್ನೊಂದಿಗೆ ನನ್ನ ಪತಿಯಂತೆ ನನ್ನ ಪತಿಯ ಜೊತೆ ನನಗೆ ಈ ಜನ್ಮಕೆ ಸಾಕು ಶುಗರಿನ ಜೊತೆ ಮಾತ್ರ ತಲೆಮಾರುಗಳಿಗೆ ಸಾಗುತ್ತದೆ. ಪತಿಯನ್ನು ಮೆನ್‌ಟೇನ್ ಮಾಡಿದಂತೆ ಶುಗರಿಗೂ ನಾನು ಮೆನ್‌ಟೇನ್ ಮಾಡಬೇಕು. ಸ್ವಲ್ಪ ಅಲಕ್ಷ ಮಾಡಿದರೂ ಪತಿರಾಯ ಕೆಂ...
ಮಾತನಾಡಬೇಕು ನಾವು ಒಂದು ಘಳಿಗೆ ಕುಳಿತು ಬಿಟ್ಟು ಎಲ್ಲ ಹಮ್ಮು ಬಿಮ್ಮು ಹೃದಯ ಬೆಸೆಯಬೇಕು ದಾರ ಏಕೆ ದೂರ ಬೇಕೆ ಮಾತನಾಡುವಾಗ ಬೇಲಿ ಬೇಡ ನೋಟ ಇರಲಿ ಮನಸು ಕೂಡುವಾಗ ಹಂಚಿಕೊಂಡ ರಕ್ತವೊಂದೆ ರಕ್ತ ಹರಿವುದೇಕೆ? ಹಾಲೂಡಿದ ನೆಲವದೊಂದೆ ಇಲ್ಲಿ ಕದನವೇಕೆ?...
ಗುರುವೆ ಶರಣು ಅರುಹೆ ಶರಣು ಲಿಂಗ ಸಾಗರ ಅನುಪಮಾ ಹಾಲು ಸಾಗರಕಿಂತ ಮೇಲು ಲಿಂಗ ಸಾಗರ ನಿರುಪಮಾ ದೇಹವೆಂಬಾ ಜಡದ ಡೋಣಿಗೆ ಗುರುವು ಹುಟ್ಟನು ಹಾಕಿದಾ ಅರುಹು ನೀಡಿದ ಗುರಿಯ ತೋರಿದ ದೂರ ಕಡಲಿಗೆ ದೂಡಿದಾ ತೆರೆಯ ಮೇಲೆ ತೆರೆಯ ಘರ್ಜನೆ ಭರತಿ ಓಟಿಯ ಅಬ್ಬರ...
ದುಂದು ವೆಚ್ಚದೊಳುಂದುನ್ನತದ ರಸ್ತೆಯನು ಮಾಡಿದೊಡ ಲ್ಲೊಂದು ವೇಗ ತಡೆ ದಿಬ್ಬಗಳಿರ್‍ಪಂತೆ ಎಮ್ಮೊ ಳಿಂದಾ ಪರಿಸರದ ಪಾಠಗಳು ಭೋಗ ಬಾಳಿನೊಳು ಅಂತೆ ರಸ್ತೆಯವಗಢದ ಲೆಕ್ಕವತ್ತೆಡೆಗಿರಲಿ ದುಂದು ರಸ್ತೆಯೊಳಾದ ಪರಿಸರದಾಘಾತವೆಣಿಕೆಗೆ ಬರಲಿ – ವಿಜ್ಞ...
ಅಳಿದರೇ ಹಾ ಧೀರರು! ಕಳೆದುಹೋದರೆ ಧೀರರು! ತಮ್ಮ ನಾಡಿನ ಕರೆಯೊಳೆಲ್ಲರು ಮುಳುಗಿ ಹೋದರು ತೆರೆಯೊಳು. ಎಂಟುನೂರ್ವರು ಧೀರರು, ಕಂಡ ಕೆಚ್ಚಿನ ಧೀರರು, ಒಂದು ಮಗ್ಗುಲಿಗೆಳೆದು ಬಗ್ಗಿಸಿ ಒರಗಿಸಿದ್ದರು ಹಡಗನು. ನೇಣುಗಳ ನೆಲಗಾಳಿ ಕುಲುಕಿತು. ಹಡಗು ತಲೆಕ...













