ಮೂಲ: ಚೆಸ್ಲಾ ಮಿಮೋತ್ಸ್ (ಪೋಲಿಷ್ ಕವಿ)
ನಾನೊಬ್ಬ ದೇವರೋ
ಇಲ್ಲವೇ ಹೀರೋ
ಆಗಬೇಕು ಅಂತ ಅಲ್ಲ
ಮರವಾಗಿ ಬಿಡಬೇಕು
ಯುಗ ಯುಗ ಬೆಳೆಯಬೇಕು
ಯಾರನ್ನೂ ನೋಯಿಸದೆ, ಅಷ್ಟೆ
*****
ಕನ್ನಡ ನಲ್ಬರಹ ತಾಣ
ಮೂಲ: ಚೆಸ್ಲಾ ಮಿಮೋತ್ಸ್ (ಪೋಲಿಷ್ ಕವಿ)
ನಾನೊಬ್ಬ ದೇವರೋ
ಇಲ್ಲವೇ ಹೀರೋ
ಆಗಬೇಕು ಅಂತ ಅಲ್ಲ
ಮರವಾಗಿ ಬಿಡಬೇಕು
ಯುಗ ಯುಗ ಬೆಳೆಯಬೇಕು
ಯಾರನ್ನೂ ನೋಯಿಸದೆ, ಅಷ್ಟೆ
*****
ಕೀಲಿಕರಣ: ಕಿಶೋರ್ ಚಂದ್ರ