
ತೋಟಾ ತೋಟಾ ತಿರಗಿ ನಾನು ಮೂರ ದುಂಡ ಮಲಿಗೀ ಹೂವ ತಂದೇ ||೧|| ದುಂಡ ಮಲಗೀ ಹೂವ ಮುಡಿಯೇ ಜಾಣೇ ದುಂಡರಿ ಪಾರಾಗಿ ಹೋದ (ಮತ್ತೆ ತರಲು ಹೋದ) ||೨|| ಈಟೀ ತಿರ್‌ಗಿ ತಿರುಗಿ ನಾನು ಮೂರ ಈಟಿಯ ದಾರೂವ ತಂದೇ ||೩|| ಈಟಿಯ ದಾರ್‌ದೂವ ಮುಡಿಯೇ ಜಾಣೇ ಈಟರಿ ಪ...
ಬದುಕಿನ ಯಾವುದೇ ಕ್ಷಣಗಳಿರಲಿ ಮನವುನೊಂದು ಘಾಸಿಗೊಂಡಿರಲಿ ಆದರೆ ಮನವನ್ನು ಓಲೈಸಲು ನಿ ಕೆಟ್ಟದಕ್ಕಾಗಿ ಪದರು ಹಾಸದಿರಲಿ ಮನದಲಿ ನಿರ್‍ಧಾರವೇ ಅಚಲವಾಗಿರಲಿ ಏಕೆಂದರೆ ಮನವು ನಿನ್ನದಲ್ಲವೇ ನೀ ನಾಡಿದ ಮಾತು ಪಾಲಿಸಬೇಕೆಂದು ಮನಕ್ಕೆ ಆಜ್ಞೆಯ ನೀಡುವುದಿ...
ಪುಣ್ಯಗಳನಾರ್ಜಿಸಿದೆವೆಂಬ ಘನ ಚರಿತರುಂ ಪತಿತರೆನ್ನಂತೆನಿಪ್ಪಲ್ಪ ಜಂತುಗಳುಂ ಮಣ್ಣ ಹರದೊಂದೆ ತೆರದಲಿ ಬಳಿಕ ಜನರಾರು ಮಾ ಗೋರಿಗಳ ತೆರೆಯರವರ ದರ್ಶನಕೆ. *****...
ಬುವಿಬಾನಳೆದುರವಣಿಸಿದ ಹರಿ ಪಾದಕೆ ತಲೆಯೊಡ್ಡುತ ಕೆಳ ಲೋಕಕೆ ತೆರಳುತ್ತಿಹ ಬಲಿದೊರೆಯಂದದೊಳು, ಮಿಗುವಿರುಳಿನ ನಿಡು ನೀಟಿದ ದೆಸೆ ಮೆಟ್ಟಿದ ಮುಗಿಲಡಿಯಡಿ ಮರೆಯಾದುದು ಪಗಲೈಸಿರಿ ಪಡುವಣ ಕಮರಿಯೊಳು ಹಿಮವದ್ಗಿರಿಗಹ್ವರದೆಡೆ ತಪವೆಸಗುವ ವರ ಯೋಗಿಯ ನಿಶ್...
ಹುಟ್ಟಿದಂದೀಗಿ ಮೊದಲಽ ಹೊಟ್ಟಿಬ್ಯಾನೆಂಬೂದರಿಯ| ಹೊಟ್ಟಿ ಕುಟ್ಟಂದಾವಲ್ಲಽಽ ಎದ್ದಾಽಽವೇಳವ್ವಾ ಬ್ಯಾನಿ ತಾಳಲಾರೇನ ಬ್ಯಾನಿ ||೧|| ನಡ ಟೊಂಕ ಕೊಡಲೀಲಿ ಕಡದಂತ ತಡಬ್ಯಾನಿ| ಬದಿಲಿ ಕುಂತವ್ವಗಳಿರ್‍ಯಾ ಹಡಿ ಹಽಡೀ ಅಂದಾರಲ್ಲ| ಎದ್ದಾಽಽವೇ…. ||೨...
ಸುಂದರ ಈ ನಾಡು – ನಮ್ಮ ಕಲಿಗನ್ನಡ ನಾಡು ಸ್ಫೂರ್ತಿಯ ನೆಲೆವೀಡು – ಅದ ರಿಂದಲೇ ಈ ಹಾಡು ಬೆಳ್ಗೊಳ ಪಟ್ಟದಕಲ್ಲು – ಹಾಳ್ ಹಂಪೆಯ ಮೂರ್ತಿಯ ಸೊಲ್ಲು ಅರಿಯುತಲಿ ಏಳು – ಅರಿತು ಕನ್ನಡತನ ಮೈ ತಾಳು ಕೀರ್ತನೆ ಚಂಪೂ ವಚನ ...
ರಾತ್ರಿ ಸುರಿದ ಮಂಜಿನ ಮಳೆಯಲ್ಲಿ ನಡುಗುತ್ತ ನಾನೊಬ್ಬನೇ ನೆನೆದೆ ಅವಳು ಬೆಚ್ಚಗೆ ಮಲಗಿದ್ದಳು… ಹಸಿ ಕನಸುಗಳ ಮಡಿಲಲ್ಲಿ *****...
ಯಾಕೆ ದೂಷಿಸಬೇಕು ನಾನು ಅವಳನ್ನು ನನ್ನ ಬಾಳನ್ನು ವ್ಯಥೆಯಿಂದ ತುಂಬಿದಳೆಂದು? ಅರಿಯದವರಿಗೆ ಬೋಧಿಸಿದಳೆಂದು ಇತ್ತೀಚೆ ಸಲ್ಲದ ಅತ್ಯುಗ್ರ ಮಾರ್‍ಗಗಳನ್ನು, ಇಲ್ಲವೇ ಹಿರಿಜೀವಗಳಿಗೆ ಕಿರುದಾರಿ ಒಡ್ಡಿದಳೆಂದು? ಕಾಮನೆಗೆ ತಕ್ಕಂಥ ಕೆಚ್ಚು ಅವರಲ್ಲಿತ್ತೆ...
ಅಹುದಹುದು ಆ ತರುಣ ಸಿದ್ದ ಪುರುಷನ ಬಳಿಗೆ ಇದ್ದಿ ತೊಂದಸಮವಿಹ ಪ್ರತಿಭೆ, ಅನುಪಮ ತೇಜ. ಇಂಥ ಮುನಿವರ್‍ಯನಿಗೆ ಬಾಗಿ ನಿಲುವುದೆ ಸಾಜ- ವೆಂದೆನಿಸುತಿತ್ತವನ ಬಳಿ ನಿಂತ ಜನಗಳಿಗೆ ಎದೆಯೊಲವು ತಿಳಿಯಿರುವ ಭಾವುಕರ ಜಂಗುಳಿಗೆ ಅವನು ದೇವಪ್ರಾಯ, ಉಳಿದರಿಗೆ...













