
ನೀ ಎಷ್ಟು ಬೈದರೂ ನನಗೆ ನೋವಿಲ್ಲ. ಮಾತು ದಹಿಸಿ ಮೌನ ಸ್ರವಿಸುವ ನಿನ್ನ ಮುನಿಸು ಸಹಿಸಿಕೊಳ್ಳುವ ಶಕ್ತಿ ನನಗಿಲ್ಲ. *****...
ಮೆಲ್ಲಮೆಲ್ಲನೆ ಅಂಬುದಗಳ ಬಂಬಲು ಬಂದು ಹುಣ್ಣಿಮೆಯ ಹೊಂಗದಿರನನು ಮುತ್ತಲೆಳಸುವದು ತಾರೆಗಳ ಬಳಗವನು ಚದರಿಸುತ ಬಳಸುವದು,- ಮುಗಿಲ ಮಂಡಲದೀಚೆ ಕಾರ್ಮುಗಿಲೊ ಎನೆ ನಿಂದು, ಮಿಡುಕಿದೆನು ಮನದೊಳಗೆ ಏಕಿದೀ ಬಗೆಯೆಂದು. ಕಾರಣವನರಿಯದಲೆ ಲೋಕ ಕಳವಳಿಸುವುದು...
ಶಿವಯೋಗಿ ಲಂಗೋಟಿ ಕಟ್ಕೊಂಡು ಕಾಡು ಸೇರುವ ಯೋಗಿ ನೀನೊಬ್ಬ ಹೆಂಬೇಡಿ ಅಂಜುಬುರುಕ ಇದ್ದ ಜೀವನದಲ್ಲಿ ಇದ್ದಂತೆ ಎದೆಯೊಡ್ಡು ಶೂರನೇ ಶಿವಯೋಗಿ ಮುದ್ದುಕಂದ ಲಾಂಛನ ಪ್ಯಾಂಟು ತೊಟ್ಟರು ಶರಣ ಬೂಟು ತೊಟ್ಟರು ಶರಣ ಲಾಂಛನದ ಪ್ರಿಂಟಿನಲಿ ಶರಣನಿಲ್ಲ ಮಾರ್ಕೆ...
ಇರುನೆಲದೊಳನ್ನ ದೊರೆಯುತಿರಲೇಕಿಂತು ನರನಲೆಯುವನೋ ಉದ್ಯೋಗವೆಂದೆನುತ ಊರೂರಲೆದು ಬಂದಿರ್ಪ ನೂರೊಂದಮೇಧ್ಯವ ನಾರೋಗಿಸಿದ ರಕುತದೊತ್ತಡದ ಶಕುತಿಯಿಂದೆಮದು ತಿರುತಿರುಗಿ ಬೇಕೆನಿಪ ಶಕುತಿ ಸುರೆಗಿಹುದು – ವಿಜ್ಞಾನೇಶ್ವರಾ *****...
(ಹೂಂಗಾ ತರೋ ಮಲ್ಲಗೀರಣ್ಣಾ ) ಹೂಂಗಾ ತರೋ ಮಲ್ಲಿಗೀರಣ್ಣಾ ಹೂಂಗಿನ ಬೆಲಿಯೇನೇಲ್ ಕೇಳ್ ಬಾರ್ ಚಿನ್ನಾ ಕೋಲು ಕೋಲನ್ನ ಕೋಲ ಕೋಲನ್ನಾ ಕೋಲು ಕೋಲು ಕೋಲನ್ನ || ೧ || ಸಂಪುಗೆ ಸಂಪುಗೆ ಯಾವೂರ ಸಂಪುಗೇ? ದ್ಯೇವರಿಗೆ ಹೋಗ್ ಸಂಪಿಗೇ ದ್ಯೇವರಿಗೆ ಹೋಗ್ ಮಿಂ...
ಬಳಿಕ ನಾಂ ಜೀವನನದೃಶ್ಯಲೋಕಕೆ ಕಳುಪಿ ಮುಂದೆ ಗತಿಯೇನೆಂದು ತಿಳಿದು ಬಾರೆನಲು, ತಿರುಗಿಬಂದಾಜೀವವೆನಗುಸಿರಿತೀ ತೆರದಿ: “ನಾಕ ನರಕಗಳೆರಡುಮಾನಲ್ಲದಾರು?” *****...













