
ಅವ್ವಾ… ದಾನವ್ವಾ.. ನಿನ್ನ ಕಥೆ ಹೇಳಿ ಕಣ್ಣೀರಿಡಲು ರುಡಾಲಿಗಳನ್ನು ಹುಡುಕಬೇಕಷ್ಟೇ ಮಗಳೇ, ಕ್ರೂರ ಮೃಗಗಳ ಸಾಕುವ ಕಾಡು ಈ ನಾಡಿನ ಬೆಂಗಾಡಿನ ಬರ್‍ಭರತೆಯ ಕಥೆ ಕೇಳಿ ಕಣ್ಣೀರಿಡುತ್ತಿದೆಯಂತೆ ಮಗಳೇ.. ಆಗಷ್ಟೆ ಎದ್ದ ಮೊಗ್ಗಿನ ಪಕಳೆಗಳು ನಾಯಿಗ...
ಅಶಕ್ತರಿಗೆ, ರೋಗಿಗಳಿಗೆ, ರಕ್ತಹೀನರಿಗೆ ಅಗತ್ಯವಾದ ರಕ್ತವನ್ನು ಅವರಿವರಿಂದ ದಾನ ಪಡೆಯಲಾಗುತ್ತದೆ. ಅಥವಾ ಬ್ಲಡ್ ಬ್ಯಾಂಕಿನಿಂದ ಹಣ ತೆತ್ತು ತಂದು ರಕ್ತವನ್ನು ರೋಗಿಗಳಿಗೆ ಪೊರೈಸಲಾಗುತ್ತದೆ. ಆದರೆ ಇಲ್ಲಿ ಸಮಸ್ಯೆ ಏನೆಂದರೆ, ಕೆಲವರ ರಕ್ತದಿಂದ ಏಡ...
ಚೀನಾದ ಬೀಜಿಂಗ್‌ನಲ್ಲಿ ಒಂದೇ ಕಡೆ ೯೭ ಅಸ್ಥಿಪಂಜರಗಳು ಅದು ಸಣ್ಣ ಮನೆಯಲ್ಲಿ ಸಿಕ್ಕಿವೆ….! ಅಲ್ಲಿಯ ಜನರೇನು ಪುರಾತತ್ವ ಶಾಸ್ತ್ರಜ್ಞರು ದಂಗು ಬಡಿದು ಹೋಗಿರುವರು. ಈ ೯೭ ಅಸ್ಥಿಪಂಜರಗಳು ತಮ್ಮ ಕತೆ ವ್ಯಥೆಯನ್ನು ಈಗೀಗ ಅಂದರೆ.. ಆಗಸ್ಟ್ ೨೦೧...
ಅನುಪಮಾ ನಿರಂಜನ ಎಂಬ ಹೆಸರು ಹೊಸದಾಗಿ ತಾಯ್ತನಕ್ಕೆ ಸಜ್ಜಾಗುವವರಿಗೆ, ಕಿಶೋರಾವಸ್ಥೆ ಮುಟ್ಟುತ್ತಿರುವವರಿಗೆ ಬಹು ಪರಿಚಿತ ಹೆಸರು. ಅವರ ‘ತಾಯಿ-ಮಗು’ ಪುಸ್ತಕ ಬಂದು ಎಷ್ಟೋ ವರ್‍ಷಗಳಾಗಿವೆ. ಪ್ರಾಯಶಃ ಪುಸ್ತಕ ಬಂದ ಹೊಸದರಲ್ಲಿದ್ದಿರಬಹುದಾದ ಎಷ್ಟೋ ...
‘ಸಾರ್‍ಸ್’ ಎಂಬ ಸಾಂಕ್ರಾಮಿಕ ಮಾರಕ ರೋಗಕ್ಕೆ ಮದ್ದಿಲ್ಲ ಎಂಬ ಮಾತು ಇನ್ನು ಕೇಳುವಂತಿಲ್ಲ. ಚೀನಾದ ವಿಜ್ಞಾನಿಗಳು ಕೊನೆಗೂ ಸಾರ್‍ಸ್‌ಗೆ ಲಸಿಕೆ ಕಂಡು ಹಿಡಿಯುವಲ್ಲಿ ಸಫಲರಾಗಿದ್ದಾರೆ. ಈ ಲಸಿಕೆಯನ್ನು ಬೀಜಿಂಗ್‌ನ ವಿಜ್ಞಾನ ಮತ್ತು ತಂತ್ರಜ್ಞಾನ ಸಚ...
ಎರಡು ವರ್‍ಷಗಳ ಹಿಂದೆ ಸಿಂಧು ಸೂರ್‍ಯಕುಮಾರ ಎಂಬ ಕೇರಳದ ಸುದ್ದಿ ವಾಹಿನಿಯೊಂದರ ಕಾರ್‍ಯಕ್ರಮ ನಿರೂಪಕಿಯ ಮೇಲೆ ಕಾರ್‍ಯಕ್ರಮದ ವೇಳೆ ದುರ್‍ಗಾದೇವಿಗೆ ಅಪಮಾನ ಮಾಡಿದಳು ಎಂಬ ವದಂತಿಯ ಮೇಲೆ ಆಕೆಯ ವಿರುದ್ಧ ಒಂದು ಧಾರ್‍ಮಿಕ ಗುಂಪಿನ ಬೆಂಬಲಿಗರಿಂದ ಪ್...
ಸುಮಾರು ಇನ್ನೂರು ವರ್‍ಷಗಳ ಹಿಂದಿನ ಕಥೆಯಿದು. ಬಲು ಸುಂದರ ನಾಡು ಕೇರಳದ ಕೊಚ್ಚಿನ್‌ನಲ್ಲಿ ಒಬ್ಬ ನಂಬೂದಿರಿ ಪಾಡ್ ವಾಸವಾಗಿದ್ದ. ಈತ ಸರಳ ಸಜ್ಜನ ಉದಾರಿ ದಯಾಪರ ಸೌಮ್ಯ ವ್ಯಕ್ತಿಯಾಗಿದ್ದ. ಈತ ಒಂದು ಸುಂದರವಾದ ಗಿಳಿಯೊಂದನ್ನು ಸಾಕಿದ್ದ. ಈ ಗಿಳಿಯೊ...
ನಿಸಾರ್ ಅಹಮದ್ ಸಾಹಿತ್ಯವನ್ನು ಒಂದು ಭಿನ್ನ ಪ್ರವಾಹದ ಓದು ಎಂದು ಭಾವಿಸಲು ಸಜ್ಜಾಗಿ ನಿಂತ ಮನಃಸ್ಥಿತಿಯೇ ಬೆಳೆದುಬಿಟ್ಟಿದೆ. ಇದಕ್ಕೆ ಮುಖ್ಯ ಕಾರಣ ಬರೆಹಗಾರ ಮುಸ್ಲಿಂ ಎನ್ನುವುದು. ವಾಸ್ತವವಾಗಿ ಕವಿಯೊಬ್ಬ ತನ್ನದೇ ಆದ ನುಡಿಗಟ್ಟು ಮತ್ತು ಭಾವದ ಸ...
ಅಶಕ್ತರಾದಾಗ ವೈದ್ಯರು ಮೊಟ್ಟೆಗಳನ್ನು ತಿನ್ನಲು ಹೇಳುತ್ತಾರೆ. ಮೊಟ್ಟೆಯಲ್ಲಿ ಜೀವಸತ್ವ ಇರುವುದರಿಂದ ಶಕ್ತಿವರ್‍ಧಕವೆಂದು ತಿಳಿಸುವ ವೈದ್ಯರ ಈ ಸಿಫಾರಸ್ ಈಗ ತಿರುಮರುವಾಗಿದೆ. ಜತೆಗೆ ಮೊಟ್ಟೆ ಮಾಂಸಾಹಾರಿ ಅಲ್ಲವೆಂಬ ಸತ್ಯವನ್ನು ಸಹ ತಲೆಕೆಳಗೆ ಮಾಡ...






















