ರಾತ್ರಿ ರಾಣಿಯರು

ತಾರೆಯರು ತಾರೆಯರು ಅಪೂರ್ವ ಸುಂದರಿಯರು - ನನಗೆಲ್ಲಾ ಗೊತ್ತೋ ತಮ್ಮ ಥಳಕು ಮೇಕಪ್‌ನಲ್ಲಿ ರಾತ್ರಿ ಆಕಾಶ ತೋರ್‍ಸಿ ಥಳಪಳ ಹೊಳೆಯುವ ಈ ವಯ್ಯಾರಿಯರು; ಹೇಳ್ತೇನೆ ಕೇಳು ಹಗಲು ಮುಖವನ್ನೇ ತೋರಿಸಲು ಅಂಜಿ ಓಡುವ ಇವರು...

ರಸಕಾವ್ಯ

ನಿನ್ನ ನೂರಾರು ಹಸ್ತಗಳು ತೂರಿ ನೆಲದೆದೆಯ ತಬ್ಬಿಹವು ಆಹಾ ಅದೆಷ್ಟು ಆಳವೋ ನಿನ್ನ ಪ್ರೀತಿ ಎಂದೋ ನೆಲವ ಮುದ್ದಿಸಿತು ಬೀಜ-ನೀನೆದ್ದೆ ಮುದ್ದಿನ ಚೆಲುಮೆ ಎನಿತೊ ನೋವು ಸುಂಕಗಳ ತೆತ್ತು ಸ್ಥಿರವಾಯಿತು ಅಸ್ಥಿ-ಮಾಂಸ- ಮಜ್ಜಾಕಾಯ ದಿನೆ...
ಸಂವಿಧಾನ : ಡಾ|| ಅಂಬೇಡ್ಕರ್ ಆತಂಕಗಳು

ಸಂವಿಧಾನ : ಡಾ|| ಅಂಬೇಡ್ಕರ್ ಆತಂಕಗಳು

[caption id="attachment_7966" align="alignleft" width="272"] ಚಿತ್ರ ಸೆಲೆ: ರಿಪಬ್ಲಿಕ್ ಕಾಯಿನ್ಸ್ ಆಫ್ ಇಂಡಿಯಾ.ಕಾಂ[/caption] ಸ್ವದೇಶಿ ಮಂತ್ರದ ಕೆಳಗೆ ವಿದೇಶೀಯ ತಂತ್ರಗಳು ವಿಜೃಂಭಿಸುತ್ತಿವೆ. ದೇಶ ಭರಿಸಲಾರದಷ್ಟು ಸಾಲದ ಶೂಲಕ್ಕೆ ಸಿಕ್ಕಿ ಉಸಿರುಗಟ್ಟುತ್ತಿದೆ. ಮತೀಯವಾದದ ಅನಿಷ್ಟ ಭಾರತದ...

ನನ್ನೊಂದಿಗೆ ಪುಸ್ತಕಗಳ ಮಾತು

ಮೊನ್ನೆ Referenceಗೆಂದು Library ಹೊಕ್ಕಾಗ ಫುಸ್ತಕಗಳು ಮೋಕ್ಷಗೊಂಡವರಂತೆ ಅವುಗಳ ಮುಳುಮುಳು ಧ್ವನಿಕೇಳಿ ಚಕಿತಳಾದೆ. "ಬನ್ನಿ ಬನ್ನಿ ನಿಮಗೆ ಕಿವಿಗಳಿದ್ದರೆ ಅವಕ್ಕೊಂದು ಆತ್ಮ ಇದ್ದರೆ ಆತ್ಮಕ್ಕೂ ಒಂದು ಕಣ್ಣು ಇದ್ದರೆ, - ಕ್ಷಮಿಸಿ ನಮ್ಮ ಧ್ವನಿ...

ಎತ್ತಿ ಮುದ್ದಾಡು

ಯಾರು ಏನಂದರೇನು ಯಾರಿಗೆ ಹೇಗಿದ್ದರೇನು ಅವರವರ ಮಗು ಅವರಿಗೇ ಚೆನ್ನ ಪುಟಿಕಿಟ್ಟ ಚೊಕ್ಕ ಚಿನ್ನ ಮೂಗು ಮೊಂಡಾಗಿದೆಯೆಂದಿರಾ? ಬೇಟೆಗಾರನ ಕೈಯ ಬಾಣ ಜೋಕೆ ಕಣ್ಣು ಗುಲಗುಂಜಿಯೇ? ದೇವರ ಮುಂದೆ ಹಚ್ಚಿಟ್ಟ ದೀಪ ದೂರವಿರಿ ನಕ್ಕರೆ...

ನಾನು ನಾನು ಎಂಬ ಮಾಯೆ

ನಾನು ನಾನು ಎಂಬ ಮಾಯೆ ಏಳುವುದೆಲ್ಲಿಂದ? ಎಲ್ಲವನೂ ಅಲ್ಲಾಡಿಸಿ ಹಾಯುವುದೆಲ್ಲಿಂದ? ಬುದ್ಧಿಯೇ ವಿದ್ಯೆಯೇ ಜೀವ ಹೊದ್ದ ನಿದ್ದೆಯೇ, ನೆಲ ಜಲ ಉರಿ ಗಾಳಿಯಿಂದ ಎದ್ದು ಬಂದ ಸುದ್ದಿಯೇ? ನಾನು ಎಂಬ ಹಮ್ಮಿಗೆ ತನ್ನದೆ ನೆಲೆ...
ಪರಿವರ್ತನೆ

ಪರಿವರ್ತನೆ

[caption id="attachment_8065" align="alignleft" width="267"] ಚಿತ್ರ: ಅಪೂರ್ವ ಅಪರಿಮಿತ[/caption] ಖಾದಿ ಪಂಚೆ, ಖಾದಿ ಜುಬ್ಬಾ ತಪ್ಪದೆ ತೊಟ್ಟುಕೊಂಡಿರುವವನೇ ದರ್ಜಿ ದಾಸಣ್ಣ, ದಾಸಣ್ಣನ ಮೈಕೈ ಮೇಲೆಲ್ಲ ಬಿಳಿಯ ಕಲೆಗಳಿವೆ. ನೋಡಿದವರು ತೊನ್ನೆಂದು ಭ್ರಮಿಸಬಹುದು. ಆದರೆ ಇವು...