ಮನೆಯಲಿ
ಪಕ್ಷಗಳೆರಡು
ಗಂಡನದು ಕೃಷ್ಣಪಕ್ಷ
ಹೆಂಡತಿಯದು ರಾಧೆ ಪಕ್ಷ
ಮಕ್ಕಳದು ಅಪ್ಪ ಅಮ್ಮನ
ಸುರಕ್ಷಾ ಪಕ್ಷ!
*****

Latest posts by ಪರಿಮಳ ರಾವ್ ಜಿ ಆರ್‍ (see all)