ಸೂರ್ಯ ಮಗನೆಂದಾದರೆ
ತಾಯಿ ಸಮುದ್ರವಾಗಿರಲೇ ಬೇಕು
ರೊಚ್ಚು ಕಿಚ್ಚಿನ ಮಗನ
ಸಂತೈಸುವಳು ತಾಯಿ
ತನ್ನ ಉಡಿಯಲಿ ಹಾಕಿಕೊಂಡು.
*****