ಹನಿಯ
ಹೃದಯದಿ
ಸೂರ್‍ಯ
ಬಿಂಬ.
ಆತ್ಮದಲಿ
ಪರಮಾತ್ಮ
ಬಿಂಬ.
*****