ಹೊಸ ವರ್‍ಷವು ಬರಲಿ
Latest posts by ಹಂಸಾ ಆರ್ (see all)
- ಎನ್ನ ಕಾಯೋ - January 21, 2021
- ಒಂದು ಹಣತೆ ಸಾಕು - January 14, 2021
- ಕವಿಯುತಿದೆ ಮೋಡ - January 6, 2021
ಹೊಸ ವರ್‍ಷವು ಬರಲಿ ದಿನ ದಿನವೂ ಪ್ರತಿ ಕ್ಷಣವೂ ಹೊಸತನವು ಬಾಳಿಗೆ ಹೊಸ ಚೈತನ್ಯವ ತರಲಿ|| ಹರುಷದಾ ಮೊಗ ಚೆಲ್ಲಿ ವರುಷದ ಕಳೆ ಚಿಗುರಿ ಮುಂಗಾರಂಚಿನ ಇಬ್ಬನಿ ಹನಿ ಪುಟಿದೇಳುವ ಕಾಮನೆ ಹೂವಾಗಲಿ|| ಚಂದ್ರಿಕೆಯಾ ಸಖಿ ಹಸೆಮಣೆಯ ಕಾಂತೆಯರು ಮುತ್ತಿನಾರತಿ ಬೆಳಗಿ ಅಂಬರಕೆ ಚಪ್ಪರ ಕಟ್ಟಿ ಸ್ವರ್ಗ ಆಸೀಮ ಸಪ್ತಪದಿ ಸಾಗಲಿ|| ಸೊಬಗಿನಾ ಬಣ್ಣ ಹೊನ್ನರಂಗಿನಲಿ […]