ಕೋರ್‍ಟಿನಲ್ಲಿ ವಾದ ನಡೆಯುತ್ತಿತ್ತು.
ಲಾಯರ್ ೧: “ನೀನೊಬ್ಬ ಕತ್ತೆ”
ಲಾಯರ್ ೨: “ನೀನು ನಾಯಿ”
ಆಗ ನ್ಯಾಯಾಧೀಶರು ಹೇಳಿದರು.
“ವಕೀಲರ ಪರಸ್ಪರ ಪರಿಚಯವು ಆಗಿದೆ. ಇನ್ನೂ ವಾದ ಮುಂದುವರಿಸಬಹುದು.”
*****
ಕೋರ್‍ಟಿನಲ್ಲಿ ವಾದ ನಡೆಯುತ್ತಿತ್ತು.
ಲಾಯರ್ ೧: “ನೀನೊಬ್ಬ ಕತ್ತೆ”
ಲಾಯರ್ ೨: “ನೀನು ನಾಯಿ”
ಆಗ ನ್ಯಾಯಾಧೀಶರು ಹೇಳಿದರು.
“ವಕೀಲರ ಪರಸ್ಪರ ಪರಿಚಯವು ಆಗಿದೆ. ಇನ್ನೂ ವಾದ ಮುಂದುವರಿಸಬಹುದು.”
*****