ಓಟು ಕಸಿಯುವವ
ಹಲ್ಲು ಕಿಸಿದು,
ಅನ್ನುತ್ತಾನೆ ‘ನಮಸ್ಕಾರ’
ಅದೇ ಅವನ ಚಮತ್ಕಾರ!
*****