ಆಗಸದಲ್ಲಿ
ನನ್ನ ಹೆಜ್ಜೆ –
ಗುರುತುಗಳು
ಕಾಣಿಸಲಿಲ್ಲವೋ?
ಮರೆತೆಯೇಕೆ-
ಇಡೀ ಆಗಸವೇ
ನನ್ನ ಹೆಜ್ಜೆ –
ಗುರುತಲ್ಲವೇ?
*****

ಕನ್ನಡ ನಲ್ಬರಹ ತಾಣ
ಆಗಸದಲ್ಲಿ
ನನ್ನ ಹೆಜ್ಜೆ –
ಗುರುತುಗಳು
ಕಾಣಿಸಲಿಲ್ಲವೋ?
ಮರೆತೆಯೇಕೆ-
ಇಡೀ ಆಗಸವೇ
ನನ್ನ ಹೆಜ್ಜೆ –
ಗುರುತಲ್ಲವೇ?
*****
ಕೀಲಿಕರಣ: ಕಿಶೋರ್ ಚಂದ್ರ