ಕರ್ಮಯೋಗಿ ಗಾಂಧೀಜಿ

ಚಿದ್ರೂಪನಂತೆ ತೊಳ ತೊಳಗಿ ಬೆಳಗುತಿಹ ದಿವ್ಯಜ್ಞಾನಿ ತಾತ ಸದ್ಗುಣದ ಕಣಿಯು ಬಹುಪೂಜ್ಯನೆಂದು ಮನ ಗಂಡೆನೆಂದೊ ಪೂತ ನಿಜತತ್ವವರಿತು ಗುರು ಪೀಠವೇರಿ ಮೆರೆದಿರುವ ಕರ್ಮಯೋಗಿ ವಿಜಯವನುಗೈದೆ ಅದ್ವೈತದೊಳಗೆ ಬಿಡು ನೀನೆ ಪರಮ ತ್ಯಾಗಿ ಇಂದ್ರಿಯವ ಜಯಿಸಿ...

ಹೊಸ ಸೂರ್ಯನುದಯಕೆ

ತುಂಬಿದೊಡಲ ಅಬಲೆ ಮೇಲೆ ಕಾಮಾಂಧರ ನರ್ತನ ತಾಯೆ ನಿನ್ನ ಒಡಲ ಮೇಲೆ ನಿತ್ಯ ರಕ್ತ ತರ್ಪಣ ಅರಳಲಿಲ್ಲಿ ತಾವು ಎಲ್ಲಿ ಫಲಪುಷ್ಪದ ನಂದನ? ಅತ್ತು ಅತ್ತು ಸತ್ತ ಭ್ರೂಣ ಬಿಕ್ಕಿ ಬಿಕ್ಕಿ ಅತ್ತ ’ಬಾನು’...

ಒಳಗೆ ಇಳಿದು ಬಾ

ಒಳಗೆ ಇಳಿದು ಬಾ ಇಳಿಯುವಂತೆ ನೀ ಮಳೆಯು ಮಣ್ಣ ತಳಕೆ ಕೆಸರ ಮಡಿಲಿಂದ ಕೆಂಪನೆ ಕಮಲವ ಮೇಲೆತ್ತುವ ಘನವೇ ಹೂವಿನ ಎದೆಯಲಿ ಬಗೆಬಗೆ ಪರಿಮಳ ಬಿತ್ತುವಂಥ ಮನವೇ ನಿಂತ ಗಿರಿಗಳಿಗೆ ನಡೆಯುವ ನದಿಗಳ ಕರುಣಿಸುವಾ...
ಸಮಯ

ಸಮಯ

[caption id="attachment_8091" align="alignleft" width="300"] ಚಿತ್ರ: ಗರ್ಡ್ ಅಲ್ಥಮನ್[/caption] ಕ್ಯಾರಿಯರ್ ಬ್ಯಾಗನ್ನು ಕೈಯಲ್ಲಿ ಹಿಡಿದುಕೊಂಡು ಅವಳು ಕಾರಿನಿಂದ ಕೆಳಗಿಳಿದಳು. ತಲೆ‍ಎತ್ತಿ ಕೊಂಡು ತನ್ನ ಪರಿಚಿತ ಸ್ಥಳವನ್ನೊಮ್ಮೆ ವೀಕ್ಷಿಸಿ ನಿಧಾನವಾಗಿ ನಡೆಯತೊಡಗಿದಳು. ಸೂರ್ಯ ತನ್ನ ದೈನಂದಿನ...

ನೈಸರ್ಗಿಕ ಪ್ರಕೋಪ

ಭೂಗರ್ಭ ಸೀಳಿ ಬರುವ ಲಾವಾ ಸಮುದ್ರ ಉಕ್ಕಿಹರಿಯುವ ನೀರು ಮೋಡ ಒಡೆದು ಬರುವ ಮಳೆ ಅವೆಲ್ಲ ನಮ್ಮ ನಿಮ್ಮ ಸಿಟ್ಟಿನಂತೆಯೇ ನಿಸರ್ಗಕ್ಕೂ ಬಿ.ಪಿ. ಏರಿಳಿದು ಆಗಾಗ ಹಾರ್ಟ್‌ಅಟ್ಯಾಕ್ ಆಗಿಬಿಡುವುದು. *****

ಜಾಣರು, ಕೋಣರು

ಮೂರು ಮಂದಿ ಜಾಣರು ಅವರಿಗಷ್ಟೇ ಕೋಣರು ಒಮ್ಮೆ ಮೂರೂ ಕೋಣರು ತಪ್ಪಿಸಿಕೊಂಡು ಹೋದರು ಅವರ ಹುಡುಕಿ ಹೊರಟರು ಮೂರು ಮಂದಿ ಜಾಣರು ಕಂಡವರೆಲ್ಲರ ಕೇಳಿದರು ಎಲ್ಲಿ ನಮ್ಮ ಕೋಣರು? ದುಂಡು ದುಂಡು ಧಡಿಯರು ಉಂಡು...

ಸಂಗೀತ

ಪಂಡಿತರ ಪಾಮರರ ಮನವನೊಲಿಸುತಲಿರುವೆ ಕುದಿಯುತಿಹ ಆತ್ಮಕ್ಕೆ ಶಾಂತಿಯನು ಕೊಡುವೆ ಕರೆದೊಯ್ವೆ ಎಲ್ಲಿಗೋ ಕಂಬನಿಯ ತರಿಸುವೆ ಸರಿಯಿಲ್ಲ ನಿನಗಾರು ಸಂಗೀತವೆ! ನಿರ್ಮಲದ ಹೃದಯಕ್ಕೆ ಭಕ್ತಿಯನು ಕರುಣಿಸುವೆ ಭಾವದಲಿ ನಿಮಿಷದೊಳು ದೇವನನು ಕಾಣಿಸುವೆ ಪ್ರೇಮಕ್ಕೆ ತಳಹದಿಯೆ ನೀನಾಗಿ...

ಮತ್ತೇ ಯುಗಾದಿ ಬಂದಿದೆ…

ಯುಗ ಯುಗಾದಿ ಬಂದಿದೆ..., ಬೆಲೆ ಏರಿಕೆ ತಂದಿದೆ ಬಡವನ ಮಾಡಿಗೆ, ಇಲ್ಲಣಗಳ ತೋರಣ ಕಟ್ಟಿದೆ. ಮಾವು ಇಲ್ಲ, ಬೇವು ಇಲ್ಲ, ಪ್ರಕೃತಿ ಕೂಡಾ ಮುನಿದಿದೆ! ಮತ್ತೆ ಮತ್ತೆ ಯುಗಾದಿ ಬಂದಿದೆ, ಹೊಸ ತಗಾದಿ ತಂದಿದೆ....