ಯುಗಾದಿ

೧ ಈಗೀಗ ನಿಸರ್ಗಕ್ಕಿಂತಲೂ ಹೆಚ್ಚಾಗಿ ಪತ್ರಿಕೆಗಳು, ಕ್ಯಾಲೆಂಡರ್‌ಗಳು ರೇಡಿಯೋ, ಟಿ.ವಿ. ಅಡ್ವರ್ಟೈಸ್ಮೆಂಟ್ ಗಳು ಎಬ್ಬಿಸುತ್ತವೆ ನೆನಪಿಸುತ್ತವೆ ಯುಗಾದಿ ಯುಗಾದಿ ಎಂದು ವೇಷ ಭೂಷಣ ತೊಟ್ಟು ಸಡಗರಿಸಿರೆಂದು. ೨ ಒಮ್ಮೊಮ್ಮೆ ನೀನು ಸಿಹಿ - ನಾನು...

ಗುಬ್ಬಾರೆ

ಗುಬ್ಬಾರೆ ಗುಬ್ಬಾರೆ ಗುಬ್ಬಾರೆ ದುಂಡು ದುಂಡು ಮಕ್ಕಳ ಗುಬ್ಬಾರೆ ಗುಬ್ದಿಮರಿಯಂತಹ ಗುಬ್ಬಾರೆ ನೋಡಲು ಕಣ್ಣಿಗೆ ಹಬ್ಬಾರೆ ಊದಿದರುಬ್ಬುವ ಗುಬ್ಬಾರೆ ಬಿಟ್ಟರೆ ಹಾರುವ ಗುಬ್ಬಾರೆ ಅದೋ ನೋಡಿರಿ ಆಗಲೆ ಹಾರಿತು ಹಾರಿತು ತೇಲಿತು ಗಾಳಿಯಲಿ ಹಿಂಬಾಲಿಸಿತು...

ನಮ್ಮೂರ ಹೋಳಿ ಹಾಡು – ೯

ಕಾಮ ನೀನು ಧೂಮವಾದಿ ಸೋಮನಾಥನ ಕಣ್ಣಿಗೆ ಪ್ರೇಮದಾ ನುಡಿ ಏನು ಹೇಳಿದಿ ಕಾಮಿನಿ ರತಿ ದೇವಿಗೆ ನಿನ್ನ ಪೋಲುವೆ ಪುರುಷರು ಜಗದೊಳಿನ್ನೂ ಹುಟ್ಯಾರೆಂದಿಗೆ? ನನ್ನ ಮುತ್ತೈದೆ ತನಕೆ ಭಂಗ ತಂದ್ಯಾ ಇಂದಿಗೆ ||೧|| ಮಾರ...

ಕಾಲಪುರುಷನ ಕುರಿತು

ಬಾರಯ್ಯ ಬಾ! ನೀನಿರದೆ, ನಾವಿದ್ದು ಫಲವೇನು? ಬಾರಯ್ಯ ಬಾ!! ಶಕಪುರುಷ... ಅದೆಶ್ಟು ಕಣ್ಣಬಣ್ಣ?! ಪರಿವರ್ತನೆ, ನಿರೀಕ್ಷೆ, ಕುತೂಹಲಯ್ಯಾ?! ಈ ನಿನ್ನ ಬರುವಿಕೆಯಲ್ಲಿ?! ರಾತ್ರಿಯೆಲ್ಲ ನಿದ್ದಿಲ್ಲದೆ, ನಿನ್ನ ಆಗಮನಕೆ ಸ್ವಾಗತವಯ್ಯ! * ಬರುವೆ! ಬಂದೇ ಬರುವೆ!! ...

ನೀನೆಲ್ಲಿಂದು

ನೀನೆಲ್ಲಿಂದು? ಕಣ್ಮರೆಯಾದ ಚಿಕ್ಕೆ ಆಗಾಗ ಹೊಳೆದು ಕರಗುವಂತೆ ಮನದ ಮೆಲುಕಾಟದಲ್ಲಿ ಕನಸಾಗಿ ಕಾಣುವೆ ನಿನ್ನೊಡನಾಟದ ಹಾಲುಸಕ್ಕರೆಯ ಸವಿಯಂತೂ ನನಗಿಲ್ಲ ಆದರೆ ಆಗಾಗ ಫಳಕ್ಕೆಂದು ಮಿಂಚಿ ತೆರವಾದ ಬಾನಿಂದ ಮಳೆಯಂತೆ, ಅಳುವಿನಂತೆ ಇಳೆಗಿಳಿಯುವೆ, ನೆಲವೇನೂ ತೋಯದೆ...

ಕೇಶ ಉದುರಿದಾಗ ಚಿಗುರುವಂತೆ ಮಾಡುವ ತೈಲ

ಬೊಕ್ಕ ತಲೆಯ ಜನರು ತಮ್ಮತಲೆಯ ಗತವೈಭವವನ್ನು ಮೆಲಕು ಹಾಕುತ್ತ ಏನೇನೋ ಚಿಕಿತ್ಸ ಮಾಡಿಸಿ ಮತ್ತೆ ಬೋಳಾಗುವ ಪರಿಯನ್ನು ಕಂಡು ವ್ಯಥೆಪಟ್ಟುಕೊಳ್ಳುತ್ತಲೇ ಇರುತ್ತಾರೆ. ಇಂದು ವಿಜ್ಞಾನ ಯುಗ. ತಂತ್ರಜ್ಞಾನದಿಂದ ಏನೆಲ್ಲವನ್ನು ಕಂಡು ಹಿಡಿದರೂ ಈ ಬೊಕ್ಕತಲೆಯ...

ಕಾಬೂಲಿವಾಲಾ

ಅಂದು - ಉದ್ದನೆಯ ದಾಡಿ ತಲೆಗೆ ಸಡಿಲಾದ ಪೇಟಾ ಕಂದುಬಣ್ಣದ ದೊಗಲೆ ಜುಬ್ಬಾ ಹೆಗಲ ಮೇಲಿನ ಕೋಲಿನ ಅಂಚಿಗೆ ತೂಗಾಡುವ ಬುಟ್ಟಿಗಳು ಬದಾಮ್ ಪಿಸ್ತಾ ಕಲ್ಲುಸಕ್ಕರೆ ಒಂದೆಡೆ ಮತ್ತೊಂದೆಡೆ ಉಪ್ಪುಪ್ಪಿನ ಕಡಲೇಬೀಜಗಳು ನನಗಿನ್ನೂ ಚೆನ್ನಾಗಿ...