ಕವಿತೆ ಕಾಲಪುರುಷನ ಕುರಿತು ಡಾ || ಯಲ್ಲಪ್ಪ ಕೆ ಕೆ ಪುರJuly 21, 2017February 26, 2017 ಬಾರಯ್ಯ ಬಾ! ನೀನಿರದೆ, ನಾವಿದ್ದು ಫಲವೇನು? ಬಾರಯ್ಯ ಬಾ!! ಶಕಪುರುಷ... ಅದೆಶ್ಟು ಕಣ್ಣಬಣ್ಣ?! ಪರಿವರ್ತನೆ, ನಿರೀಕ್ಷೆ, ಕುತೂಹಲಯ್ಯಾ?! ಈ ನಿನ್ನ ಬರುವಿಕೆಯಲ್ಲಿ?! ರಾತ್ರಿಯೆಲ್ಲ ನಿದ್ದಿಲ್ಲದೆ, ನಿನ್ನ ಆಗಮನಕೆ ಸ್ವಾಗತವಯ್ಯ! * ಬರುವೆ! ಬಂದೇ ಬರುವೆ!! ... Read More
ಕವಿತೆ ಬೇಡ ಸರಸ ಶ್ರೀನಿವಾಸ ಕೆ ಎಚ್July 21, 2017February 17, 2017 ಬೇಡ ಕಣೋ ಚಂದ್ರ ಭೂಮಿ ಜತೆ ಸರಸ, ಅದರ ಮೈಮೇಲೆ ಅಂಟಿಕೊಂಡಿರೋ ಮನುಷ್ಯ ಜಿಗಣಿಗಳು ಒಮ್ಮೆ ನಿನ್ನ ಅಂಗಳದಲ್ಲಿ ಡೇರೇ ಹಾಕಿದರೂ ಅಂದರೆ ಮುಗೀತು ತಿಳಕೋ ನಿನ್ನ ಕೆಲಸ. ***** Read More