ಬೇಡ ಕಣೋ ಚಂದ್ರ ಭೂಮಿ ಜತೆ ಸರಸ,
ಅದರ ಮೈಮೇಲೆ ಅಂಟಿಕೊಂಡಿರೋ
ಮನುಷ್ಯ ಜಿಗಣಿಗಳು ಒಮ್ಮೆ ನಿನ್ನ
ಅಂಗಳದಲ್ಲಿ ಡೇರೇ ಹಾಕಿದರೂ ಅಂದರೆ
ಮುಗೀತು ತಿಳಕೋ ನಿನ್ನ ಕೆಲಸ.
*****

ಶ್ರೀನಿವಾಸ ಕೆ ಎಚ್
Latest posts by ಶ್ರೀನಿವಾಸ ಕೆ ಎಚ್ (see all)