ಹೆಂಡಂದಿರ ಹಿಂಸಿಸುವ
ಗಂಡಂದಿರು ಇವರೇನಾ?
ಕೇಳಿಲ್ಲವೆ ಹೆಣ್ಣಿನ ಹೆಸರು
ಅಮೆರಿಕದ ಲೊರೇನಾ?
*****